ADVERTISEMENT

ರಾಂಚಿಯಲ್ಲಿ ಮಳೆಯ ಆರ್ಭಟ:  ಎಲ್ಲಿ ನೋಡಿದರೂ ನೀರು...

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:19 IST
Last Updated 31 ಜುಲೈ 2021, 13:19 IST
ಕಾರುಗಳು ಮಳುಗಿರುವುದು
ಕಾರುಗಳು ಮಳುಗಿರುವುದು   

ರಾಂಚಿ: ಇಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು ವಾಹನಗಳು ಮುಳುಗಡೆಯಾಗಿವೆ. ರಾಂಚಿ ಜನರು ಮಳೆಯ ಅವಾಂತರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಕೆಲವು ವಿಡಿಯೊ ತುಣುಕುಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT