ADVERTISEMENT

ವೈರಲ್ ವಿಡಿಯೊ: ಕೋತಿಗಳನ್ನು ಓಡಿಸಲು ಕರಡಿ ವೇಷ ಧರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 11:16 IST
Last Updated 7 ಫೆಬ್ರುವರಿ 2020, 11:16 IST
   

ಅಹಮದಾಬಾದ್ : ಇಲ್ಲಿನಸರ್ದಾರ್ವಲ್ಲಭಭಾಯ್ಪಟೇಲ್ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋತಿಗಳನ್ನುಓಡಿಸಲು ವಿನೂತ ಪ್ರಯತ್ನ ನಡೆಸಲಾಗಿದೆ.

ಕೋತಿಗಳ ಹಾವಳಿತಪ್ಪಿಸಲುವಿಮಾನ ನಿಲ್ದಾಣದಸಿಬ್ಬಂದಿಗಳುಕರಡಿಯ ವೇಷ ಧರಿಸಿ ಮಂಗಗಳನ್ನು ಓಡಿಸಲು ಪ್ರಯತ್ನಿಸಿಯಶಸ್ವಿಯಾಗಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಕರಡಿ ವೇಷ ಧರಿಸಿ ಕೋತಿಗಳನ್ನು ಓಡಿಸಿದ್ದಾರೆ. ಕರಡಿ ವೇಷದಾರಿಯನ್ನು ಕಂಡ ಕೋತಿಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.