ADVERTISEMENT

ವೈರಲ್ ವಿಡಿಯೊ: ’ಮೊಲ’ವನ್ನು ಅನುಕರಿಸಿದ ನಾಯಿ ಮರಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 12:44 IST
Last Updated 17 ಆಗಸ್ಟ್ 2021, 12:44 IST
ಮೊಲ ಮತ್ತು ನಾಯಿ ಮರಿ
ಮೊಲ ಮತ್ತು ನಾಯಿ ಮರಿ   

ನಾಯಿ ಮರಿಯೊಂದು ಮೊಲದಂತೆ ಓಡಲು ಅನುಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

8 ಸೆಕೆಂಡ್‌ ಇರುವ ಈ ವಿಡಿಯೊವನ್ನು ಬ್ಯುಟೆನ್‌ ಜೆಬಿಡಿಯನ್‌ ಎಂಬುವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಾಯಿ ಮರಿ ಮೊಲದಂತೆ ಓಡಲು ಅನುಕರಿಸುವ ಈ ವಿಡಿಯೊಗೆ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದರೆ. ನಾಯಿ ಮರಿ ತಾನು ಕೂಡ ಮೊಲ ಇರಬೇಕು ಎಂದುಕೊಂಡು ಈ ರೀತಿ ಮಾಡಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.