ADVERTISEMENT

#RIPTwitter: ಟ್ರೋಲ್‌ ಆದ ಟ್ವಿಟ್ಟರ್‌ನ ‘ಫ್ಲೀಟ್‌’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 10:09 IST
Last Updated 5 ಮಾರ್ಚ್ 2020, 10:09 IST
   

ಬೆಂಗಳೂರು:ಟ್ವಿಟ್ಟರ್‌ ತನ್ನ ಹೊಸ ಫ್ಲೀಟ್ಸ್‌ (fleets)ಸ್ಟೋರಿವ್ಯವಸ್ಥೆಯನ್ನುಆರಂಭಿಸಿದ್ದು, ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದೆ.

ಸಾಮಾಜಿಕಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಮತ್ತುಸ್ನಾಪ್ಚಾಟ್‌ನಲ್ಲಿ ಈಗಾಗಲೇಈ ವಿಶೇಷತೆ ಲಭ್ಯವಿದೆ. ಆದರೆ, ಟ್ವೀಟರ್‌ ಈಗ ಹೊಸದಾಗಿ ಸ್ಟೋರಿ ವ್ಯವಸ್ಥೆಯನ್ನುಬ್ರೆಜಿಲ್‌ನಲ್ಲಿ ಪರೀಕ್ಷೆ ಮಾಡಿರುವುದು ನಗೆಪಾಟಲಿಗೆ ಈಡಾಗಿದೆ.

ಟ್ವಿಟ್ಟರ್‌ನಲ್ಲಿ ಎಡಿಟ್‌ ಆಯ್ಕೆ ಬೇಕುಎಂಬುದು ಬಳಕೆದಾರರ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ, ಅದನ್ನು ನಿರ್ಲಕ್ಷಿಸಿ ‘ಸ್ಟೋರಿ’ ವ್ಯವಸ್ಥೆ ನೀಡುವ ಫ್ಲೀಟ್ಸ್‌ ಅನ್ನು ಜಾರಿಗೆ ತಂದಿದ್ದು ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ..‌

ADVERTISEMENT

ಈ ಹೊಸ ಫ್ಲೀಟ್‌ಅಯ್ಕೆಯವಿರುದ್ಧ ಟ್ವಿಟ್ಟರ್‌ನಲ್ಲಿ #RIPTwitter ಎಂಬ ಹ್ಯಾಷ್‌ಟ್ಯಾಗ್‌ ಟ್ರೇಂಡ್‌ ಆಗಿದ್ದು ಸುಮಾರು 2 ಲಕ್ಷಕ್ಕೂಅಧಿಕಮಂದಿ ಟ್ವೀಟ್ಮಾಡಿದ್ದಾರೆ.

ಫ್ಲೀಟ್‌ನಲ್ಲಿ 24 ಗಂಟೆಗಳ ಕಾಲಕಾಣಿಸಲಿದ್ದು, ಇದಕ್ಕೆ ಲೈಕ್‌ ಅಥವಾ ರಿಟ್ವೀಟ್‌ ಮಾಡುವಅವಕಾಶವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.