ಶುಕ್ರವಾರ, 23 ಜನವರಿ 2026
×
ADVERTISEMENT

ಟೆನಿಸ್

ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಆಸ್ಟ್ರೇಲಿಯಾ ಓಪನ್ 2026: ಜೊಕೊವಿಚ್‌ ಮತ್ತು ಸಿನ್ನರ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. 40ರ ಹರೆಯದ ವಾವ್ರಿಂಕಾ ಮ್ಯಾರಥಾನ್ ಪಂದ್ಯ ಜಯಿಸಿ ಇತಿಹಾಸ ನಿರ್ಮಿಸಿದರು. ಮಹಿಳಾ ವಿಭಾಗದಲ್ಲಿ ಕೀಸ್‌, ಒಸಾಕಾ ಗೆಲುವು ಸಾಧಿಸಿದರು.
Last Updated 22 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

ಸಬಲೆಂಕಾ, ಗಾಫ್‌ ಗೆಲುವು
Last Updated 21 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಶೆಲ್ಟನ್, ರಿಬಾಕಿನಾ ಮುನ್ನಡೆ
Last Updated 20 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಶುಭಾರಂಭ

ಎರಡನೇ ಸುತ್ತಿಗೆ ಮೆಡ್ವೆಡೇವ್
Last Updated 19 ಜನವರಿ 2026, 22:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಶುಭಾರಂಭ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಅಲ್ಕರಾಜ್‌, ಸಬಲೆಂಕಾ ಶುಭಾರಂಭ

ವೀನಸ್‌ ವಿಲಿಯಮ್ಸ್‌ಗೆ ನಿರಾಸೆ
Last Updated 18 ಜನವರಿ 2026, 23:00 IST
ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಅಲ್ಕರಾಜ್‌, ಸಬಲೆಂಕಾ ಶುಭಾರಂಭ

ಆಸ್ಟ್ರೇಲಿಯಾ ಓಪನ್‌ ಟೆನಿಸ್: ಸಿನ್ನರ್‌ ಚಿತ್ತ ಹ್ಯಾಟ್ರಿಕ್‌ ಪ್ರಶಸ್ತಿಯತ್ತ

Tennis News: ಇಟಲಿಯ ಟೆನಿಸ್‌ ತಾರೆ ಯಾನಿಕ್‌ ಸಿನ್ನರ್‌ ಅವರು ಭಾನುವಾರ ಆರಂಭವಾಗುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ. ಜೊಕೊವಿಚ್ ಮತ್ತು ಅಲ್ಕರಾಜ್ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
Last Updated 18 ಜನವರಿ 2026, 1:03 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್: ಸಿನ್ನರ್‌ ಚಿತ್ತ ಹ್ಯಾಟ್ರಿಕ್‌ ಪ್ರಶಸ್ತಿಯತ್ತ

ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌: ಸಬಲೆಂಕಾ, ಮೆಡ್ವೆಡೇವ್‌ಗೆ ಪ್ರಶಸ್ತಿ

Aryna Sabalenka: ಬ್ರಿಸ್ಬೇನ್‌: ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್‌ ಆಟಗಾರ್ತಿ ಅರಿನಾ ಸಬಲೆಂಕಾ ಅವರು ನೇರ ಸೆಟ್‌ಗಳಲ್ಲಿ ಉಕ್ರೇನ್‌ನ ಮಾರ್ತಾ ಕೊಸ್ಟಿಯುಕ್ ಅವರನ್ನು ಮಣಿಸಿ ಸತತ ಎರಡನೇ ಬಾರಿಗೆ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 12 ಜನವರಿ 2026, 1:03 IST
ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌: ಸಬಲೆಂಕಾ, ಮೆಡ್ವೆಡೇವ್‌ಗೆ ಪ್ರಶಸ್ತಿ
ADVERTISEMENT

ಆಸ್ಟ್ರೇಲಿಯನ್ ಓಪನ್‌: ಅಲ್ಕರಾಜ್‌ಗೆ ಮಣಿದ ಸಿನ್ನರ್‌

Alcaraz vs Sinner: ಆಸ್ಟ್ರೇಲಿಯನ್ ಓಪನ್‌ಗೆ ಮೊದಲು ನಡೆದ ಪ್ರದರ್ಶನ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ ಇಟಲಿಯ ಯಾನಿಕ್ ಸಿನ್ನರ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಪಂದ್ಯ ಇಂಚಿಯಾನ್‌ನಲ್ಲಿ ಪ್ರೇಕ್ಷಕರಿಂದ ಭರ್ತಿ ಕಂಡಿತು.
Last Updated 10 ಜನವರಿ 2026, 14:28 IST
 ಆಸ್ಟ್ರೇಲಿಯನ್ ಓಪನ್‌: ಅಲ್ಕರಾಜ್‌ಗೆ ಮಣಿದ ಸಿನ್ನರ್‌

Bengaluru Open: ದೊಡಿಗ್‌ಗೆ ಆಘಾತ ನೀಡಿದ ಮಾನಸ್‌

ಬೆಂಗಳೂರು ಓಪನ್ ಟೆನಿಸ್‌: 2ನೇ ಸುತ್ತಿಗೆ ನಾಗಲ್‌, ಜೇ ಕ್ಲರ್ಕ್‌ ನಿರ್ಗಮನ
Last Updated 6 ಜನವರಿ 2026, 4:39 IST
Bengaluru Open: ದೊಡಿಗ್‌ಗೆ ಆಘಾತ ನೀಡಿದ ಮಾನಸ್‌

ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಸುಮಿತ್, ಪ್ರಜ್ವಲ್ ಮೇಲೆ ನಿರೀಕ್ಷೆ

ATP Challenger Bengaluru Open: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ‘ಬೆಂಗಳೂರು ಓಪನ್ ಟೆನಿಸ್ ಟೂರ್ನಿ’ಗೆ ಈಗ ದಶಕದ ಸಂಭ್ರಮ. ಎಟಿಪಿ ಚಾಲೆಂಜರ್ ಟೂರ್ನಿಯ ದರ್ಜೆಗೇರಿರುವ ಹತ್ತನೇ ಆವೃತ್ತಿಯ ಮುಖ್ಯ ಸುತ್ತುಗಳು ಸೋಮವಾರದಿಂದ ನಡೆಯಲಿವೆ.
Last Updated 5 ಜನವರಿ 2026, 4:37 IST
ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಸುಮಿತ್, ಪ್ರಜ್ವಲ್ ಮೇಲೆ ನಿರೀಕ್ಷೆ
ADVERTISEMENT
ADVERTISEMENT
ADVERTISEMENT