ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಕಾರವಾರ: 20 ದಿನದಲ್ಲಿ ₹ 83 ಲಕ್ಷ ತೆರಿಗೆ ಸಂಗ್ರಹ

ರಿಯಾಯಿತಿ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಜನರ ಆಸಕ್ತಿ
Last Updated 24 ಏಪ್ರಿಲ್ 2024, 4:46 IST
ಕಾರವಾರ: 20 ದಿನದಲ್ಲಿ ₹ 83 ಲಕ್ಷ ತೆರಿಗೆ ಸಂಗ್ರಹ

ಮತಗಟ್ಟೆ ಅಧಿಕಾರಿಗಳು ಗಡಿದಾಟಿಯೇ ಬರಬೇಕು

ಅರಣ್ಯದಲ್ಲಿನ ಕಮ್ಮರಗಾಂವದಲ್ಲಿ ಮತದಾನ
Last Updated 23 ಏಪ್ರಿಲ್ 2024, 19:34 IST
ಮತಗಟ್ಟೆ ಅಧಿಕಾರಿಗಳು ಗಡಿದಾಟಿಯೇ ಬರಬೇಕು

ಕಾರವಾರ: ಏ.27ರ ವರೆಗೆ ಒಣ ಹವೆ ಹೆಚ್ಚಳ

ಕಾರವಾರ ಜಿಲ್ಲೆಯಾದ್ಯಂತ ಏ.27ರ ವರೆಗೆ ಒಣಹವೆಯ ಪ್ರಮಾಣ ಹೆಚ್ಚಳವಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 23 ಏಪ್ರಿಲ್ 2024, 14:50 IST
ಕಾರವಾರ: ಏ.27ರ ವರೆಗೆ ಒಣ ಹವೆ ಹೆಚ್ಚಳ

ಮಂಜುಗುಣಿ ರಥೋತ್ಸವ ಸಂಭ್ರಮ

ಕರ್ನಾಟಕದ ತಿರುಪತಿ ಖ್ಯಾತಿಯ ತಾಲ್ಲೂಕಿನ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
Last Updated 23 ಏಪ್ರಿಲ್ 2024, 13:05 IST
ಮಂಜುಗುಣಿ ರಥೋತ್ಸವ ಸಂಭ್ರಮ

ಹೆಣದ ಮೇಲೆ ರಾಜಕೀಯ ಬಿಜೆಪಿಯ ಹಳೆ ಚಾಳಿ: ಭೀಮಣ್ಣ

ಅಮಾಯಕರ ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿಯ ಹಳೆಯ ಚಾಳಿಯಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಟೀಕಿಸಿದರು.
Last Updated 23 ಏಪ್ರಿಲ್ 2024, 13:04 IST
ಹೆಣದ ಮೇಲೆ ರಾಜಕೀಯ ಬಿಜೆಪಿಯ ಹಳೆ ಚಾಳಿ: ಭೀಮಣ್ಣ

ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಭಾಷಣ  ಕೋಗಿಲಬನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮವಾರ ನಡೆಸಿದರು.
Last Updated 22 ಏಪ್ರಿಲ್ 2024, 14:00 IST
ರಾಜ್ಯದ ಜನತೆಗೆ ಚೊಂಬು ನೀಡಿದ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ

ಕಾರವಾರ: ಚುನಾವಣೆ ಹೊಸ್ತಿಲಲ್ಲಿ ಮತ ಬಹಿಷ್ಕಾರದ ಕೂಗು

ಬಂದರು ಯೋಜನೆಗೆ ವಿರೋಧ:ರಸ್ತೆ, ತೂಗುಸೇತುವೆಗೆ ಬೇಡಿಕೆ
Last Updated 22 ಏಪ್ರಿಲ್ 2024, 7:54 IST
ಕಾರವಾರ: ಚುನಾವಣೆ ಹೊಸ್ತಿಲಲ್ಲಿ ಮತ ಬಹಿಷ್ಕಾರದ ಕೂಗು
ADVERTISEMENT

ಹೂಳಿನಿಂದ ಆವೃತ: ಕಾಯಕಲ್ಪಕ್ಕೆ ಕಾಯುತ್ತಿರುವ ಕದಂಬ ಕಾಲದ ಕೆರೆ

ತಾಲ್ಲೂಕಿನ ಗುಡ್ನಾಪುರದ ಕೆರೆಯ ಬಹುಭಾಗ ಹೂಳಿನಿಂದ ತುಂಬಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ.
Last Updated 22 ಏಪ್ರಿಲ್ 2024, 7:50 IST
ಹೂಳಿನಿಂದ ಆವೃತ: ಕಾಯಕಲ್ಪಕ್ಕೆ ಕಾಯುತ್ತಿರುವ ಕದಂಬ ಕಾಲದ ಕೆರೆ

ಕಾರವಾರ: ನೇಹಾ ಹತ್ಯೆಗೆ ಖಂಡನೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸುವ ಜತೆಗೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 22 ಏಪ್ರಿಲ್ 2024, 7:20 IST
ಕಾರವಾರ: ನೇಹಾ ಹತ್ಯೆಗೆ ಖಂಡನೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ದಾಂಡೇಲಿ | ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು

ಕಾಳಿ ನದಿ ಹಿನ್ನೀರು ಪ್ರದೇಶವಾದ ಬೀರಂಪಾಲಿಯ ಅಕ್ವಾಡ ಗ್ರಾಮದ ಹತ್ತಿರ ನಾಲ್ವರು ಮಕ್ಕಳು ಸೇರಿದಂತೆ, ಒಂದೇ ಕುಟುಂಬದ ಆರು ಜನ ಪ್ರವಾಸಿ ಗರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
Last Updated 21 ಏಪ್ರಿಲ್ 2024, 21:24 IST
ದಾಂಡೇಲಿ | ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು
ADVERTISEMENT