ADVERTISEMENT

Video | ಬಾಗಲಕೋಟೆಯಲ್ಲಿ ಬಣ್ಣದ ಹಬ್ಬದ ಸಡಗರ: ಹೊಡೀರಿ ಹಲಗಿ ಅಂದ್ರು ಮಂದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 15:03 IST
Last Updated 8 ಮಾರ್ಚ್ 2023, 15:03 IST

ರಾಜ್ಯದ ಎಲ್ಲೆಡೆ ಹೋಳಿ ಒಂದೇ ದಿನ ನಡೆಯುತ್ತದೆ. ಆದರೆ, ಸತತ ಮೂರು ದಿನ ಅದ್ಧೂರಿಯಾಗಿ ರಂಗಿನ ಆಟ ನಡೆಯುವುದು ಬಾಗಲಕೋಟೆಯ ವಿಶೇಷ. ಅದರಲ್ಲಿಯೂ, ಹೋಳಿ ಅಂಗವಾಗಿ ನಡೆಯುವ ಹಲಗೆ ವಾದನ ಸ್ಪರ್ಧೆಯ ಸದ್ದು ಜೋರಾಗಿಯೇ ಇರುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT