ADVERTISEMENT

VIDEO: ಒರಟಾಗಿ ಡೈಲಾಗ್‌ ಹೇಳ್ತಿದ್ದಾರೆ.ಆದರೆ, ಗಣೇಶ್‌ ನೋಡಿದಂಗಾಯ್ತು: ಧನಂಜಯ್ ಲುಕ್ ಬಗ್ಗೆ ಸುದೀಪ್ ಮಾತು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 13:41 IST
Last Updated 21 ಮಾರ್ಚ್ 2023, 13:41 IST

ಡಾಲಿ ಧನಂಜಯ್‌ ನಟಿಸಿದ 25ನೇ ಚಿತ್ರ ಗುರುದೇವ ಹೊಯ್ಸಳ ಚಿತ್ರದ ಬಹುನಿರೀಕ್ಷಿತ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದ ಕಿಚ್ಚ ಸುದೀಪ್‌ ಕಾರ್ಯಕ್ರಮದಲ್ಲಿ ಟ್ರೇಲರ್‌ ಮೂಡಿಬಂದಿರುವ ರೀತಿಯನ್ನು ಮೆಚ್ಚಿದರು. ಡಾಲಿ ಧನಂಜಯ್‌ಗೆ ಪೊಲೀಸ್‌ ಪಾತ್ರ ಮಾಡಿಸಿದ್ದೀರಿ ಆದರೆ ಚಿತ್ರದಲ್ಲಿ ಅವರಿಗೆ ಮೀಸೆಯೇ ಇಲ್ಲ. ಮೀಸೆ ಇದ್ದಿದ್ದರೆ ಅದು ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಎಂದು ಗುರುದೇವ ಹೊಯ್ಸಳ ಚಿತ್ರದ ನಿರ್ದೇಶಕ ವಿಜಯ್‌ ಎನ್‌ ಅವರಿಗೆ ಸುದೀಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.