ADVERTISEMENT

ಗ್ರೀನ್‌ ಟಾಕ್‌ - 21: ನೃಪತುಂಗ ಬೆಟ್ಟಕ್ಕೆ ತಪಸ್ವಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 2:52 IST
Last Updated 11 ಆಗಸ್ಟ್ 2021, 2:52 IST

ಧಾರವಾಡದಲ್ಲಿ ಇವರು ಚಿರಪರಿಚಿತರು. ವೈದ್ಯಲೋಕದಲ್ಲಿ ಪ್ರಸಿದ್ಧರು. ಅಷ್ಟಕ್ಕೇ ಇವರು ಸೀಮಿತರಲ್ಲ. ಪರಿಸರವನ್ನು ಕಾಪಾಡುವಲ್ಲಿ, ಬೆಳೆಸುವಲ್ಲಿ ಇವರು ಮಾಡಿದ ತಪಸ್ಸಿನಂತೆ ಕಾರ್ಯಗಳು ಅಸಂಖ್ಯ. ಉರಿಬಿಸಲಿನಲ್ಲೂ ಹಸಿರ ನಗುವನ್ನು ಬೀರುವ ಹುಬ್ಬಳ್ಳಿಯ ನೃಪತುಂಗ ಬೆಟ್ಟವೇ ಇದಕ್ಕೆ ಸಾಕ್ಷಿ. ಅದಕ್ಕೇ ಇವರು ಪರಿಸರದ ತಪಸ್ವಿ. ಇವರ ಹೆಸರು ಡಾ. ಮಹಾಂತೇಶ ಚಂದ್ರಶೇಖರ ತಪಶೆಟ್ಟಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.