ADVERTISEMENT

ಕರಾವಳಿಯಲ್ಲೀಗ ಫಿಶ್ ಚಕ್ಕುಲಿ ಘಮ; ನೀವ್ ರುಚಿ ನೋಡಿದ್ರಾ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 4:34 IST
Last Updated 23 ಸೆಪ್ಟೆಂಬರ್ 2021, 4:34 IST

ಚಕ್ಕುಲಿ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ... ಅದರಲ್ಲೂ ವಿಧ ವಿಧ ಚಕ್ಕುಲಿ ಅಂದ್ರೆ ಬಾಯಲ್ಲಿ ನೀರ್ ಬರುತ್ತೆ..ಸಾಮಾನ್ಯವಾಗಿ ಎಲ್ಲ ಚಕ್ಕುಲಿ ಒಂದೇ ರುಚಿ ಇರುತ್ತೆ.. ಆದ್ರೆ ನಾವು ಇವತ್ತು ತೋರಿಸ್ತೀರೋ ಚಕ್ಕುಲಿ ಇದ್ಯಲ್ಲ ಇದನ್ನ ನೀವ್ ಟೇಸ್ಟ್ ಮಾಡಿರೋಕೆ ಸಾಧ್ಯನೇ ಇಲ್ಲ.. ಅಷ್ಟು ಚೆಂದ ಇದೆ ಈ ಫಿಶ್ ಚಕ್ಕುಲಿ, ಅರೆ ಇದ್ಯಾವ್ದು ಫಿಶ್ ಚಕ್ಕುಲಿ ಅಂದ್ಕೊಂಡ್ರಾ ಅಲ್ಲೇ ಇರೋದು ವಿಶೇಷ. ನಿಮ್ಗೂ ಈ ಫಿಶ್ ಚಕ್ಕುಲಿ ಹೇಗಿರುತ್ತೆ..? ಹೇಗ್ ಮಾಡೋದು ಎಲ್ಲಾನೂ ತಿಳಿಸುತ್ತೇವೆ ಇಲ್ಲಿ. 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT