ADVERTISEMENT

ಮಿಸಳ್‌ ಹಾಪ್ಚಾ: ಭಜಿಸುವೆನು, ಭಕ್ಷಿಸುವೆನು, ಭಜಿಯನು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:57 IST
Last Updated 15 ಅಕ್ಟೋಬರ್ 2020, 5:57 IST

ಬೆಳಗಿನ ಮಂಡಕ್ಕಿ ಜೊತಿಗೂ ಮಿರ್ಚಿ, ಹೋಳಿಗಿಯೂಟದ ಜೊತಿಗೆ ಮಿರ್ಚಿ, ಸಂಜೀ ಚಹಾದ ಜೊತಿಗೆ ಮಿರ್ಚಿ, ಎಲ್ಲರೊಟ್ಟಿಗೆ ಒಂದಾಗುವ ಈ ಮಿರ್ಚಿಯನ್ನು ಭಜಿಸದೆ ಇರಲು ಸಾಧ್ಯವೆ? #Menasinakaibajji #MirchiBajji

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.