ಭಾನುವಾರ, 21 ಡಿಸೆಂಬರ್ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

Legendary Painter: ‘ನಾನಾ ಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ ಅವರದ್ದು ಚಿತ್ರಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕ ಭಾಗದ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, ಬಹುತೇಕ ಜನರ ಪಾಲಿಗೆ ಎನ್.ಸಿ.ದೇಸಾಯಿ ಎಂದೇ ಪ್ರಸಿದ್ಧರು.
Last Updated 20 ಡಿಸೆಂಬರ್ 2025, 23:30 IST
ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

ವ್ಯಕ್ತಿ ವಿಶೇಷ | ಗುಮ್ಮಡಿ ನರಸಯ್ಯ: ಕಗ್ಗತ್ತಲಲ್ಲೊಂದು ಕೋಲ್ಮಿಂಚು

Telangana Politics: ಆ ಚಿತ್ರ ಗುಮ್ಮಡಿ ನರಸಯ್ಯ. ಗುಮ್ಮಡಿ ನರಸಯ್ಯ ಆಗಿ ಕನ್ನಡದ ಶಿವರಾಜ್‌ಕುಮಾರ್ ಅವರು ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಕನ್ನಡಿಗರಲ್ಲೂ ಕುತೂಹಲ ಮೂಡಿದೆ.
Last Updated 20 ಡಿಸೆಂಬರ್ 2025, 0:30 IST
ವ್ಯಕ್ತಿ ವಿಶೇಷ | ಗುಮ್ಮಡಿ ನರಸಯ್ಯ: ಕಗ್ಗತ್ತಲಲ್ಲೊಂದು ಕೋಲ್ಮಿಂಚು

ನುಡಿ ನಮನ | ಶಾಮನೂರು ಶಿವಶಂಕರಪ್ಪ: ಜೀವನೋತ್ಸಾಹದ ಉದ್ಯಮಿ, ರಾಜಕಾರಣಿ

ಕಾಂಗ್ರೆಸ್‌ ಕಟ್ಟಾಳು ಶಾಮನೂರು... ಆಮಿಷಕ್ಕೆ ಒಳಗಾಗದ ಪಕ್ಷನಿಷ್ಠೆ
Last Updated 15 ಡಿಸೆಂಬರ್ 2025, 0:30 IST
ನುಡಿ ನಮನ | ಶಾಮನೂರು ಶಿವಶಂಕರಪ್ಪ: ಜೀವನೋತ್ಸಾಹದ ಉದ್ಯಮಿ, ರಾಜಕಾರಣಿ

ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ

ಅಶ್ಲೀಲ ಮಾತುಗಳನ್ನು ಆಡದೆ, ತಮ್ಮ ಆಂಗಿಕ ಅಭಿನಯದಿಂದ ನೋಡುಗರನ್ನು ನಗಿಸುವ ಸಾಮರ್ಥ್ಯ ಹೊಂದಿದ್ದ ಕೆಲವೇ ಹಾಸ್ಯನಟರಲ್ಲಿ ಉಮೇಶ್ ಒಬ್ಬರು.
Last Updated 30 ನವೆಂಬರ್ 2025, 23:30 IST
ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ

ಮರಗಳ ಮಹಾತಾಯಿ 'ಸಾಲುಮರದ ತಿಮ್ಮಕ್ಕ'

Tree Conservation Icon: ಮಕ್ಕಳಿಲ್ಲದ ತಿಮ್ಮಕ್ಕ ಅವರು ಪತಿಯೊಂದಿಗೆ ಸಹ 400ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ, ಅರಣ್ಯದ ತಾಯಿಯಾಗಿ 'ಸಾಲುಮರದ ತಿಮ್ಮಕ್ಕ' ಎಂಬ ಖ್ಯಾತಿಗೆ ಪಾತ್ರರಾದರು. ಅವರ ಸಾಧನೆ ವಿಶ್ವಮಟ್ಟಕ್ಕೆ ಪ್ರಭಾವ ಬೀರಿದೆ.
Last Updated 15 ನವೆಂಬರ್ 2025, 2:30 IST
ಮರಗಳ ಮಹಾತಾಯಿ 'ಸಾಲುಮರದ ತಿಮ್ಮಕ್ಕ'

ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಈ ವರ್ಷದ (2025) ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಾಧ್ಯಾಪಕ ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್ ಕೂಡ ಒಬ್ಬರು.
Last Updated 4 ನವೆಂಬರ್ 2025, 23:43 IST
ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

ಚಟಾಕಿಗಳಿಗೆ ತಮ್ಮತನದ ‘ಟೈಮಿಂಗ್’ ನೀಡಿದ ಅಪರೂಪದ ನಟ ಇನ್ನು ನೆನಪು
Last Updated 20 ಅಕ್ಟೋಬರ್ 2025, 23:30 IST
ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು
ADVERTISEMENT

ನುಡಿನಮನ | ಅಳುವಿನ ಸಂಕಥನಗಳ ಕಥೆಗಾರ: ಮೊಗಳ್ಳಿ ಗಣೇಶ್

ದಲಿ‌ತ ಕಥಾಸಾಹಿತ್ಯದಲ್ಲಿ ವಿಶಿಷ್ಟ ಹೆಸರಾಗಿದ್ದ ಮೊಗಳ್ಳಿ ಗಣೇಶ್‌ (1963–2025) ತಮ್ಮ ಹೃದಯಸ್ಪರ್ಶಿ ಕಥೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನ ಪಡೆದರು. ‘ಬುಗುರಿ’ ಮತ್ತು ‘ತಕರಾರು’ ಕೃತಿಗಳಿಂದ ಪ್ರಖ್ಯಾತರಾಗಿದ್ದ ಈ ಸಾಹಿತಿ ಇತ್ತೀಚೆಗೆ ನಿಧನರಾದರು.
Last Updated 6 ಅಕ್ಟೋಬರ್ 2025, 0:01 IST
ನುಡಿನಮನ | ಅಳುವಿನ ಸಂಕಥನಗಳ ಕಥೆಗಾರ: ಮೊಗಳ್ಳಿ ಗಣೇಶ್

Para Archery Champion | ಶೀತಲ್‌ ದೇವಿ: ಯುವಭಾರತದ ರಾಯಭಾರಿ

Inspiring Athlete: ಶೀತಲ್ ದೇವಿ ಕೈಗಳಿಲ್ಲದ ಸ್ಥಿತಿಯಲ್ಲಿಯೂ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೂಲಕ ನಿಜಾರ್ಥದಲ್ಲಿ ಯುವ ಭಾರತದ ಶಕ್ತಿಯ ಪ್ರತಿರೂಪವಾಗಿ ಹೊರಹೊಮ್ಮಿದ್ದಾರೆ.
Last Updated 3 ಅಕ್ಟೋಬರ್ 2025, 23:30 IST
Para Archery Champion | ಶೀತಲ್‌ ದೇವಿ: ಯುವಭಾರತದ ರಾಯಭಾರಿ

SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

ಬದುಕಿನ ಪರ್ವ ಮುಗಿಸಿದ ಭೈರಪ್ಪ
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ
ADVERTISEMENT
ADVERTISEMENT
ADVERTISEMENT