ADVERTISEMENT

ಫೆ. 21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:46 IST
Last Updated 3 ಜನವರಿ 2021, 16:46 IST
ಆಡಿಷನ್‌ ಆಯೋಜಕಿ ನಂದಿನಿ ನಾಗರಾಜ್
ಆಡಿಷನ್‌ ಆಯೋಜಕಿ ನಂದಿನಿ ನಾಗರಾಜ್    

ಬೆಂಗಳೂರು: 2021ರ 'ಮಿಸೆಸ್ ಸೌತ್ ಇಂಡಿಯಾ ಐಯಾಮ್ ಪವರ್‍ಫುಲ್' ಸ್ಪರ್ಧೆಗೆ ಫೆಬ್ರುವರಿ 21ರಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶಾಂಘ್ರಿಲಾ ಹೋಟೆಲ್‍ನಲ್ಲಿ ಆಡಿಷನ್ ಯೋಜಿಸಲಾಗಿದೆ.

ಸ್ಪರ್ಧೆಯನ್ನುನಂದಿನಿ ನಾಗರಾಜ್ ಎಂಬುವವರುಆಯೋಜಿಸಿದ್ದಾರೆ.ಆಡಿಷನ್‍ನಲ್ಲಿ 18ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಆಯ್ಕೆಯಾದವರು 'ಮಿಸೆಸ್ ಸೌತ್ ಇಂಡಿಯಾ ಐಯಾಮ್ ಪವರ್‍ಫುಲ್' ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಹೆಸರು ನೋಂದಾಯಿಸಲು 9901755163 ಗೆ ಕರೆ ಮಾಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.