ADVERTISEMENT

ಆಳ ಸಮುದ್ರದಲ್ಲಿ ಜೀವಿಗಳ ಉಗಮ– ಅಧ್ಯಯನಕ್ಕೆ ಸಜ್ಜು

ಪಿಟಿಐ
Published 18 ಮಾರ್ಚ್ 2022, 21:42 IST
Last Updated 18 ಮಾರ್ಚ್ 2022, 21:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಮುದ್ರದಾಳದಲ್ಲಿ ಜೀವಿಗಳ ಉಗಮದ ರಹಸ್ಯವನ್ನು ತಿಳಿಯುವ ಉದ್ದೇಶದಿಂದ ದೇಶದ ವಿಜ್ಞಾನಿಗಳು ‘ಡೀಪ್‌ ಓಷನ್‌ ಮಿಷನ್‌’ (ಡಿಒಎಂ) ಅಡಿಯಲ್ಲಿ ಸಮುದ್ರದ 6,000 ಮೀಟರ್‌ಗಳಷ್ಟು ಆಳಕ್ಕೆ ಪ್ರಯಾಣಿಸಿ ಸಾಗರ ತಳವನ್ನು ಅಧ್ಯಯನ ನಡೆಸಲು ಸಜ್ಜಾಗಿದ್ದಾರೆ.

ಇದು ₹4,077 ಕೋಟಿ ಯೋಜನೆಯಾಗಿದ್ದು, ಈ ಅಜ್ಞಾತ ಸ್ಥಳಕ್ಕೆ ಪ್ರಯಾಣಿಸುವುದಕ್ಕೂ ಮುನ್ನ ವಿಜ್ಞಾನಿಗಳು ಸಮುದ್ರದ 500 ಮೀಟರ್ ಆಳಕ್ಕೆ ಪ್ರಯಾಣಿಸಿ, ತಂತ್ರಜ್ಞಾನವನ್ನು ಪರೀಕ್ಷೆಗೊಳಪಡಿಸಲಿದ್ದಾರೆ. ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT