ADVERTISEMENT

ಮ್ಯಾನ್ಮಾರ್: ಬಂಧನಕ್ಕೊಳಗಾದ 5,636 ಮಂದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 6:32 IST
Last Updated 18 ಅಕ್ಟೋಬರ್ 2021, 6:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮ್ಯಾನ್ಮಾರ್ (ರಾಯಿಟರ್ಸ್‌): ಸೇನೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಬಂಧನಕ್ಕೊಳಗಾಗಿದ್ದ 5,636 ಮಂದಿಯನ್ನು ಮ್ಯಾನ್ಮಾರ್‌ ಬಿಡುಗಡೆ ಮಾಡಿದೆ ಎಂದು ಸೋಮವಾರ ಪ್ರಕಟಣೆಯೊಂದು ತಿಳಿಸಿದೆ.

ಮಾನವೀಯ ಕಾರಣಗಳಿಗಾಗಿ ಈ ಕ್ಷಮಾಧಾನ ನೀಡಲಾಗಿದೆ. ಅಶಾಂತಿ ಹರಡಲು ಈ ವಿರೋಧಿ ಗುಂಪುಗಳು ಪ್ರಯತ್ನಿಸಿದ್ದವು ಎಂದೂ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT