ಮಲ್ಯ ಇಂದು ಕೋರ್ಟ್‌ಗೆ

ಲಂಡನ್‌: ಹಸ್ತಾಂತರ ಪ್ರಕರಣದಲ್ಲಿ ಉದ್ಯಮಿ ವಿಜಯ ಮಲ್ಯ ಬುಧವಾರ ಇಲ್ಲಿನ ಕೋರ್ಟ್‌ಗೆ ಹಾಜರಾಗಲಿದ್ದಾರೆ. 

ಮಲ್ಯ ಅವರನ್ನು ಇರಿಸಲಾಗುವ ಮುಂಬೈ ಕಾರಾಗೃಹದ ಕೋಣೆಯ ವಿಡಿಯೊವನ್ನು ನ್ಯಾಯಾಧೀಶರಾದ ಎಮ್ಮಾ ಅರ್ಬಟ್‌ನಾಟ್ ಅವರು ಪರಿಶೀಲಿಸುವ ನಿರೀಕ್ಷೆ ಇದೆ.

ಜೈಲಿನ ಕೋಣೆಯ ಸಂಪೂರ್ಣ ವಿಡಿಯೊ ಸಲ್ಲಿಸುವಂತೆ ವೆಸ್ಟ್‌ಮಿನ್‌ಸ್ಟರ್ಕೋರ್ಟ್ ಜುಲೈನಲ್ಲಿ ಭಾರತಕ್ಕೆ ಸೂಚಿಸಿತ್ತು. 

ಪ್ರಮುಖ ಸುದ್ದಿಗಳು