ಮೋದಿ ನನ್ನ ಗೆಳೆಯ: ಟ್ರಂಪ್‌

ವಾಷಿಂಗ್ಟನ್‌: ‘ಭಾರತದ ಪ್ರಧಾನಿ ಮೋದಿ ನನ್ನ ಗೆಳೆಯ, ಅವರನ್ನು ನಾನು ಇಷ್ಟಪಡುತ್ತೇನೆ’ ಎಂದು  ಬಾಬ್‌ ವುಡ್‌ವರ್ಡ್‌ ಅವರ ಇತ್ತೀಚಿನ ಪುಸ್ತಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೋದಿಯನ್ನು ಬಣ್ಣಿಸಿದ್ದಾರೆ.

ಈ ಪುಸ್ತಕ ಮಂಗಳವಾರ ಮಾರಾಟಕ್ಕೆ ಮಳಿಗೆಗಳಲ್ಲಿ ಲಭ್ಯವಿದೆ.

ಪ್ರಮುಖ ಸುದ್ದಿಗಳು