ಜಗತ್ತನ್ನು ಬದಲಿಸಿದ ಸಮೀಕರಣಗಳು: ಬಿಜೆಪಿಯನ್ನು ಟ್ರೋಲ್ ಮಾಡಿದ ರಮ್ಯಾ 

ನವದೆಹಲಿ: ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿ ಬಿಜೆಪಿ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ಸ್ ಅನ್ನು ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ರೋಲ್ ಮಾಡಿದ್ದಾರೆ.
ಪೈಥಗೋರಸ್, ಅಲ್ಬರ್ಟ್ ಐನ್‍ಸ್ಟೀನ್, ಐಸಾಕ್ ನ್ಯೂಟನ್ ಜತೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸಿ ರಮ್ಯಾ ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.

ಜಗತ್ತನ್ನು ಬದಲಿಸಿದ ಸಮೀಕರಣ ಎಂಬ ಶೀರ್ಷಿಕೆಯೊಂದಿಗೆ ರಮ್ಯಾ ಈ ರೀತಿ ಟ್ವೀಟಿಸಿದ್ದಾರೆ.
 

ಪ್ರಮುಖ ಸುದ್ದಿಗಳು