ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಾಲ್ಯಾಂಡ್: ಪೂರ್ವಭಾಗದ ಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನ

LS Polls 2024 | ಹಂತ 1: ಶೇ 60 ಮತದಾನ, ಹಲವೆಡೆ ಹಿಂಸಾಚಾರ

ಲೋಕಸಭಾ ಚುನಾವಣೆ: ಹಲವೆಡೆ ಹಿಂಸಾಚಾರ, ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ಮೂರು ಕೆರೆಗೆ ಕಾಯಕಲ್ಪ

ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು ಮರುಅಭಿವೃದ್ಧಿಗೊಳಿಸಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಫ್ರ್ಯಾಂಚೈಸಿ ಮುಂದಾಗಿದೆ.

ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

LS Polls | ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಪ್ರಚಾರ ಇಂದು

ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಚಾರ ನಡೆಸಲಿದ್ದಾರೆ.

ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ

ರಾಜಕಾರಣಿಗಳ ನಡುವೆ ಸಂಘರ್ಷ ಮತ್ತು ಜನಸಾಮಾನ್ಯರ ಮಧ್ಯೆ ಸೌಹಾರ್ದ ಇದ್ದಷ್ಟೂ ಚೆಲುವು!

ಕಣದಲ್ಲಿ ಮಾತಿನ ಬಾಣಗಳ ಭರಾಟೆ: ಕಾಂಗ್ರೆಸ್‌ನದ್ದು ಗ್ಯಾರಂಟಿ, ಬಿಜೆಪಿಯದ್ದು ಚೊಂಬು

‘ಗ್ಯಾರಂಟಿ’ ಪದ ಕಾಂಗ್ರೆಸ್‌ನ ಕಾಪಿರೈಟ್‌. ಅದನ್ನು ಪ್ರಧಾನಿ ನರೇಂದ್ರ ಮೋದಿ ಕಳವು ಮಾಡಿದ್ದಾರೆ. ಹೀಗಾಗಿಯೇ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪದೇಪದೇ ‘ಗ್ಯಾರಂಟಿ’ ಪದ ಬಳಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲಾ ಲೇವಡಿ ಮಾಡಿದರು.

ಕಾದ ಇಳೆಗೆ ತಂಪೆರೆದ ಆಲಿಕಲ್ಲು ಮಳೆ

ಕಾದ ಇಳೆಗೆ ತಂಪೆರೆದ ಆಲಿಕಲ್ಲು ಮಳೆ
ಕಲಬುರಗಿ ನಗರದಲ್ಲಿ ನಸುಕಿನಲ್ಲಿ ಸುರಿದ ಮಳೆ; ಬೀದರ್‌, ಔರಾದ್‌ ತಾಲ್ಲೂಕುಗಳಲ್ಲಿ ಸಿಡಿಲಿಗೆ ಇಬ್ಬರ ಸಾವು

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ: 1,200ಕ್ಕೂ ಹೆಚ್ಚು ನಿವಾಸಿಗಳ ಸ್ಥಳಾಂತರ

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಎರಡು ದಿನಗಳ ಹಿಂದೆ ಜ್ವಾಲಾಮುಖಿ ಸ್ಟೋಟಗೊಂಡಿದ್ದು, ಇಲ್ಲಿಯವರೆಗೆ ಪರ್ವತದ ತಪ್ಪಲಲಿದ್ದ ಸುಮಾರು 1,200ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ADVERTISEMENT

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ಮೂರು ಕೆರೆಗೆ ಕಾಯಕಲ್ಪ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ಮೂರು ಕೆರೆಗೆ ಕಾಯಕಲ್ಪ
ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು ಮರುಅಭಿವೃದ್ಧಿಗೊಳಿಸಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಫ್ರ್ಯಾಂಚೈಸಿ ಮುಂದಾಗಿದೆ.

ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ
ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.

LS Polls | ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಪ್ರಚಾರ ಇಂದು

LS Polls | ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಪ್ರಚಾರ ಇಂದು
ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಚಾರ ನಡೆಸಲಿದ್ದಾರೆ.

ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ

ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ
ರಾಜಕಾರಣಿಗಳ ನಡುವೆ ಸಂಘರ್ಷ ಮತ್ತು ಜನಸಾಮಾನ್ಯರ ಮಧ್ಯೆ ಸೌಹಾರ್ದ ಇದ್ದಷ್ಟೂ ಚೆಲುವು!

ಸಿಇಟಿ: ಪಠ್ಯ ಹೊರತಾದ ಪ್ರಶ್ನೆಗಳು 59

ಸಿಇಟಿ: ಪಠ್ಯ ಹೊರತಾದ ಪ್ರಶ್ನೆಗಳು 59
ಪಿಯು ಇಲಾಖೆ–ಪರೀಕ್ಷಾ ಪ್ರಾಧಿಕಾರ ಮಧ್ಯೆ ಆರೋಪ, ಪ್ರತ್ಯಾರೋ‍ಪ

ಸಂಪಾದಕೀಯ: ಚುನಾವಣಾ ಬಾಂಡ್‌ಗೆ ಸಮರ್ಥನೆ– ಪ್ರಧಾನಿ ಮಾತು ದುರದೃಷ್ಟಕರ

ಸಂಪಾದಕೀಯ

ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ
ಸಜ್ಜನರ ನೋಟಾ ಮತಗಳು, ಮತದಾನ ಮಾಡದಿರುವಂತಹ ಜವಾಬ್ದಾರಿಯುತವಲ್ಲದ ನಿರ್ಲಿಪ್ತ ಮನೋಭಾವದಂತೆಯೇ ದುಷ್ಪರಿಣಾಮ ಉಂಟುಮಾಡುತ್ತವೆ

LS Polls | ಹಂತ–2; ಕಣ ಚಿತ್ರಣಕ್ಕೆ ಬಂತು ಆಕಾರ

ಉಮೇದುವಾರಿ ಹಿಂಪಡೆಯಲು ಏ. 22 ಕೊನೆಯ ದಿನ

ಖಳನಾಯಕಿಯರೇಕೆ ಹೀಗೆ?

ಖಳನಾಯಕಿಯರೇಕೆ ಹೀಗೆ?
ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ
ಸುಭಾಷಿತ
ADVERTISEMENT

ಪ್ರಜಾ ಮತ

ಇನ್ನಷ್ಟು