International Jawa Day Celebrations: ಬೆಂಗಳೂರಿನಲ್ಲಿ ಜಾವಾ-ಯೆಜ್ಡಿ ಬೈಕ್ ಲುಕ್!

ಪ್ರಜಾವಾ‌ಣಿ ವೆಬ್ ಡೆಸ್ಕ್‌

ಬೆಂಗಳೂರು ಜಾವಾ-ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಜಾವಾ ದಿನ ಆಯೋಜನೆ

S K Dinesh

ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಬೈಕರ್‌ಗಳ ಭಾಗಿಕರ್ನಾಟಕ ಹೊರತಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಬೈಕ್ ರೈಡರ್‌ಗಳು ಭಾಗವಹಿಸಿದ್ದಾರೆ.

S K Dinesh

ಕರ್ನಾಟಕ ಹೊರತಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಬೈಕ್ ರೈಡರ್‌ಗಳು ಭಾಗವಹಿಸಿದ್ದಾರೆ.

S K Dinesh

ಜಾವಾ-ಯೆಜ್ಡಿ ವಿಂಟೇಜ್ ಬೈಕ್‌ಗಳ ಪ್ರದರ್ಶನ

S K Dinesh

ಭಾರತ ಹಾಗೂ ವಿದೇಶಗಳಲ್ಲಿ ನಿರ್ಮಿತ ಅಪರೂಪದ ಬೈಕ್‌ಗಳ ಕಲರವ

S K Dinesh

21ನೇ ಅಂತರರಾಷ್ಟ್ರೀಯ ಜಾವಾ ದಿನದ ಸಂಭ್ರಮ

S K Dinesh

ಕ್ಲಾಸಿಕ್ ಹಾಗೂ ಆಧುನಿಕ ಜಾವಾ-ಯೆಜ್ಡಿ ಬೈಕ್‌ಗಳ ಪ್ರದರ್ಶನ

S K Dinesh

50ಸಿಸಿ ಕಾಲ್ಟ್, 125ಸಿಸಿ ಪೆರಕ್, ರೇಸಿಂಗ್ ಬೈಕ್, 250 ಸಿಸಿ, 350 ಸಿಸಿ ಇತ್ಯಾದಿ ಬೈಕ್‌ಗಳ ಪ್ರದರ್ಶನ.

S K Dinesh

ಪ್ರಜಾವಾಣಿ ಚಿತ್ರ: ಎಸ್.‌ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

S K Dinesh