ಪ್ರಜಾವಾಣಿ ವೆಬ್ ಡೆಸ್ಕ್
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ಅವರು ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ರಚನಾ ಹಾಗೂ ದುಷ್ಯಂತ್ ಇಂದು ಹಸೆಮಣೆ ಏರಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ದುಷ್ಯಂತ್ ಹಾಗೂ ರಚನಾ ಜೋಡಿಯ ವಿವಾಹವು ಇಂದು (ಗುರುವಾರ) ಅರಮನೆ ಮೈದಾನದಲ್ಲಿ ನೆರೆವೇರಿದೆ.
ಕೃಪೆ: ಇನ್ಸ್ಟಾಗ್ರಾಮ್
ದುಷ್ಯಂತ್ ಅವರ ಅರಿಶಿನ ಶಾಸ್ತ್ರದಲ್ಲಿ ಭಾಗಿಯಾದ ‘ಗತವೈಭವ’ ಚಿತ್ರದ ನಟಿ ಆಶಿಕಾ ರಂಗನಾಥ್
ಕೃಪೆ: ಇನ್ಸ್ಟಾಗ್ರಾಮ್
ದುಷ್ಯಂತ್ ಅವರ ವಿವಾಹಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಶುಭಕೋರಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ದುಷ್ಯಂತ್, ರಚನಾ ಜೋಡಿಗೆ ನಟ ಡಾಲಿ ಧನಂಜಯ್ ಅವರು ಶುಭ ಹಾರೈಸಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶುಭಕೋರಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
‘ಗತವೈಭವ’ ಚಿತ್ರದ ಸಹ ನಟ ಕಿಶನ್ ಬಿಳಗಲಿ ಅವರು ದುಷ್ಯಂತ್ ವಿವಾಹಕ್ಕೆ ಆಗಮಿಸಿ, ಶುಭಕೋರಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್