ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ಮಾಲಾಶ್ರೀ: ‘ನಂಜುಂಡಿ ಕಲ್ಯಾಣ’ ನೆನೆದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ನಟಿ ಮಾಲಾಶ್ರೀ ರಾಮ್  ಅವರು ಇತ್ತೀಚೆಗೆ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಆ ವೇಳೆ ಮಾಲಾಶ್ರೀ ಅವರು ನೇರಳೆ ಬಣ್ಣದ ಸೀರೆ ಧರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. 

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಸೀರೆಗೆ ಹೊಂದಿಕೆಯಾಗುವಂತೆ ಹಸಿರು ಬಣ್ಣದ ಆಭರಣಗಳನ್ನು ಧರಿಸಿದ್ದಾರೆ. 

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಮಾಲಾಶ್ರೀ ಅವರು ಧರಿಸಿದ್ದ ನೇರಳೆ ಬಣ್ಣದ ಸೀರೆಗೆ ಲೈಟ್ ಗೋಲ್ಡನ್ ಬಣ್ಣದ ಎಳೆಯಲ್ಲಿ ವಿನ್ಯಾಸ ಮಾಡಲಾಗಿದೆ. 

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಕುಟುಂಬದ ವಿವಾಹದಲ್ಲಿ ಮಾಲಾಶ್ರೀ ಅವರ  ಜೊತೆ ಪುತ್ರಿ ಆರಾಧನಾ, ತಾಯಿ, ಹಾಗೂ ಪುತ್ರ  ಆರ್ಯನ್ ಭಾಗಿಯಾಗಿದ್ದರು. 

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಸದ್ಯ, ಮಾಲಶ್ರೀ ಅವರು ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.