ಪ್ರಜಾವಾಣಿ ವೆಬ್ ಡೆಸ್ಕ್
ಭರತ ನಾಟ್ಯದ ಮೂಲಕ ಗಮನ ಸೆಳೆದ ನಟಿ ನವ್ಯಾ ನಾಯರ್
ಚಿತ್ರ ಕೃಪೆ: @maathangibynavya
ನವ್ಯಾ ನಾಯರ್ ಅವರು ನಟಿ ಮಾತ್ರವಲ್ಲದೆ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.
ಚಿತ್ರ ಕೃಪೆ: @maathangibynavya
ನಟಿ ನವ್ಯಾ ನಾಯರ್ ಅವರು ಚಿತ್ರೀಕರಣದ ಬಿಡುವಿನ ವೇಳೆ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ.
ಮಲಯಾಳಂ ಮೂಲದ ನವ್ಯಾ ಅವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಚಿತ್ರ ಕೃಪೆ: @maathangibynavya
ರವಿಚಂದ್ರನ್ ಜೊತೆ ‘ದೃಶ್ಯ’ ಚಿತ್ರದಲ್ಲಿ, ದರ್ಶನ್ ಅವರ ‘ಗಜ’, ವಿಷ್ಣುವರ್ಧನ್ ಅವರ ‘ನಮ್ ಯಜಮಾನ್ರು’ ಚಿತ್ರದಲ್ಲಿ ಹಾಗೂ ಶಿವರಾಜಕುಮಾರ್ ನಟನೆಯ ‘ಭಾಗ್ಯದ ಬಳೆಗಾರ’ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರ ಕೃಪೆ: @maathangibynavya
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.