Visual Story | ಸಿಕ್ಸ್‌ ಪ್ಯಾಕ್‌ ಸುಂದರಿ ನಿಶ್ವಿಕಾ ನಾಯ್ಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಕನ್ನಡ ಚಿತ್ರರಂಗದಲ್ಲಿ ನಿಶ್ವಿಕಾ ನಾಯ್ಡು ಭರವಸೆಯ ನಟಿಯಾಗಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ

ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯ ರಿಯಾಲಿಟಿ ಶೋನಲ್ಲೂ ತೀರ್ಪುಗಾರ್ತಿಯಾಗಿ ನಿಶ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ

ಜಿಮ್‌, ವರ್ಕೌಟ್‌, ಯೋಗ ಎಂದು ಅಭ್ಯಸಿಸಿಕೊಂಡಿರುವ ನಿಶ್ವಿಕಾ, ಹುಡುಗರೇ ನಾಚುವಂತಹ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ

ಸದ್ಯ ನಿಶ್ವಿಕಾ ಅವರ ಹೊಸ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ

ನಿಶ್ವಿಕಾ ಅವರ ಸಿಕ್ಸ್‌ ಪ್ಯಾಕ್‌ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ

|

ಇನ್‌ಸ್ಟಾಗ್ರಾಂ ಚಿತ್ರ

2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಿಶ್ಚಿಕಾ ಒಂದಷ್ಟು ಹಿಟ್ ಚಿತ್ರಗಳನ್ನೇ ನೀಡಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಮಹಾನಟಿ ರಿಯಾಲಿಟಿ ಕಾರ್ಯಕ್ರಮದಲ್ಲಿ ನಿಶ್ವಿಕಾ ಸದ್ಯ ಬ್ಯುಸಿಯಾಗಿದ್ದಾರೆ

|

ಇನ್‌ಸ್ಟಾಗ್ರಾಂ ಚಿತ್ರ