ಪ್ರಜಾವಾಣಿ ವೆಬ್ ಡೆಸ್ಕ್
ಜಾಕಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
ಮುದ್ದುಮುಖದ ಮೂಲಕ ಭಾವನಾ ಎಲ್ಲರ ಗಮನ ಸೆಳೆಯುತ್ತಾರೆ
ಇನ್‌ಸ್ಟಾಗ್ರಾಂ ಚಿತ್ರ
ಇತ್ತೀಚೆಗೆ ಹಳದಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
ಮಲಯಾಳಂ ಮೂಲದ ಭಾವನಾ ಕನ್ನಡದಲ್ಲಿ ಅವಕಾಶಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
ನಟ ಪುನೀತ್‌ರಾಜ್‌ಕುಮಾರ್, ಶಿವಣ್ಣ, ಸುದೀಪ್ ಅವರಂಥ ಅನೇಕ ದೊಡ್ಡ ನಟರೊಂದಿಗೆ ಭಾವನಾ ತೆರೆ ಹಂಚಿಕೊಂಡಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
99, ಜಾಕಿ ಸೇರಿ ಹಲವು ಮನಮುಟ್ಟುವ ಚಿತ್ರಗಳಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
‘ಗೋವಿಂದ ಗೋವಿಂದ’ ಚಿತ್ರದಲ್ಲಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದರು
ಇನ್‌ಸ್ಟಾಗ್ರಾಂ ಚಿತ್ರ
ಭಾವನಾ ಮೆನನ್
ಇನ್‌ಸ್ಟಾಗ್ರಾಂ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
ಭಾವನಾ ಮೆನನ್ ಅವರ ಮೂಲ ಹೆಸರು ಕಾರ್ತಿಕಾ ಮೆನನ್