ಪ್ರಜಾವಾಣಿ ವಾರ್ತೆ
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ನಟಿ ಚೈತ್ರಾ ಆಚಾರ್ ಜನಪ್ರಿಯತೆ ಪಡೆದಿದ್ದಾರೆ.
ಇನ್‌ಸ್ಟಾಗ್ರಾಮ್ ಚಿತ್ರ
ಕಾಲಿವುಡ್‌ನಲ್ಲೂ ಚೈತ್ರಾ ಆಚಾರ್ ಮಿಂಚಿದ್ದಾರೆ.
ಇನ್‌ಸ್ಟಾಗ್ರಾಮ್ ಚಿತ್ರ
ಸಿದ್ಧಾರ್ಥ್ ಅವರ ‘ನುವೊಸ್ತಾನಂಟೆ ನೇನೊದ್ದಾಂತಾನ’ ‘ಬಾಯ್ಸ್’ ಮುಂತಾದ ಸಿನಿಮಾಗಳನ್ನು ನೋಡಿದಾಗ ಅವರ ಜೊತೆ ನಟಿಸುವ ಆಸೆ ಹುಟ್ಟಿತ್ತು ಎಂದು ಪ್ರಜಾವಾಣಿ ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಚೈತ್ರಾ ಆಚಾರ್ ಹೇಳಿಕೊಂಡಿದ್ದರು.
ಇನ್‌ಸ್ಟಾಗ್ರಾಮ್ ಚಿತ್ರ
ತೆಲುಗು ನಟ ಸಿದ್ಧಾರ್ಥ್ ಅವರೊಂದಿಗೆ ‘3 BHK’ ಚಿತ್ರದಲ್ಲಿ ನಟಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಚಿತ್ರ
ಚೈತ್ರಾ ಆಚಾರ್ ನಟನೆಯ ‘ಮೈ ಲಾರ್ಡ್’ ಸಿನಿಮಾ ಈ ವರ್ಷ ಕೊನೆಯಲ್ಲಿ ಬಿಡುಗಡೆಯಾಗಲಿದೆ
ಇನ್‌ಸ್ಟಾಗ್ರಾಮ್ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
ಚೈತ್ರಾ ಆಚಾರ್
ಇನ್‌ಸ್ಟಾಗ್ರಾಮ್ ಚಿತ್ರ