Visual Story: ಕೇಸರಿ ಬಣ್ಣದ ಸೀರೆಯಲ್ಲಿ ಕಣ್ಮನ ಸೆಳೆದ ಡಿಂಪಲ್‌ ಕ್ವೀನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 

ತಿಳಿ ಕೇಸರಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌

ರಚಿತಾ ಕೈಯಲ್ಲಿ ಸಾಲು ಸಾಲು ಚಿತ್ರಗಳು. ಬಿಡುಗಡೆಗೆ ಸಿದ್ಧವಾದ ‘ಅಯೋಗ್ಯ–2’ ಮತ್ತು ‘ಲ್ಯಾಂಡ್‌ಲಾರ್ಡ್‌

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ತೀರ್ಪುಗಾರರಾಗಿರುವ ಡಿಂಪಲ್‌ ಕ್ವೀನ್‌

ತಲೈವಾ ಜತೆಗೆ ‘ಕೂಲಿ’ ಚಿತ್ರದಲ್ಲಿ ಅದ್ಥುತವಾಗಿ ನಟಿಸಿದ್ದ ರಚಿತಾಗೆ ಬೇರೆ ಚಿತ್ರರಂಗದಿಂದಲೂ ಭರ್ಜರಿ ಆಫರ್‌

‘ಬುಲ್‌ಬುಲ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಚಿತಾ, ನಟನೆಗಾಗಿ ಹಲವು ಪ್ರಶಸ್ತಿಗಳನ್ನುಮೂಡಿಗೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.