ಏಳುಮಲೆ ಚಿತ್ರದ ನಾಯಕಿ ಪ್ರಿಯಾಂಕಾ ಆಚಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಇತ್ತೀಚೆಗೆ ಬಿಡುಗಡೆಯಾದ ಏಳುಮಲೆ ಚಿತ್ರದಲ್ಲಿ ಪ್ರಿಯಾಂಕಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ

ಮಹಾನಟಿ ರಿಯಾಲಿಟಿ ಶೋ ನ ವಿನ್ನರ್‌ ಆಗಿರುವ ಪ್ರಿಯಾಂಕಾ ನಗುಮೊಗದಿಂದಲೇ ಎಲ್ಲರನ್ನೂಗೆಲ್ಲುತ್ತಾರೆ

ಏಳುಮಲೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ

ಪ್ರಿಯಾಂಕಾ ಅವರು ಮೈಸೂರು ಮೂಲದವರಾಗಿದ್ದಾರೆ

ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಹೆಚ್ಚು ಕಾಣಿಸಿಕೊಳ್ಳುತ್ತಾರೆ

ಸಹಜ ಸೌಂದರ್ಯದಿಂದಲೇ ಪ್ರಿಯಾಂಕಾ ಗಮನ ಸೆಳೆಯುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.