Visual Story: 117 ಮೀಟರ್ ಎತ್ತರದಿಂದ 'ಬಂಗೀ ಜಂಪ್‌' ಮಾಡಿದ ನಟಿ ಕಾರುಣ್ಯಾ ರಾಮ್

​ಪ್ರಜಾವಾಣಿ ವಾರ್ತೆ

ಸ್ಯಾಂಡಲ್‌ವುಡ್‌ ನಟಿ ಕಾರುಣ್ಯಾ ರಾಮ್ ಅವರು ಆಗಾಗ ದೇಶ ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ.

ಚಿತ್ರ ಕೃಪೆ: ikarunya

ಈಗ ನಟಿ ಕಾರುಣ್ಯಾ ರಾಮ್ ಅವರು ಸುಮಾರು 117 ಮೀಟರ್ ಎತ್ತರದಿಂದ ಬಂಗೀ ಜಂಪ್‌ ಮಾಡಿದ್ದಾರೆ.

ಚಿತ್ರ ಕೃಪೆ: ikarunya

ಭಾರತದ ಅತ್ಯಂತ ಎತ್ತರದ ಬಂಗೀ ಜಂಪ್‌ ತಾಣಕ್ಕೆ ನಟಿ ಕಾರುಣ್ಯಾ ರಾಮ್ ಭೇಟಿ ನೀಡಿದ್ದಾರೆ.

ಚಿತ್ರ ಕೃಪೆ: ikarunya

ಈ ಮೂಲಕ ನಟಿ ಕಾರುಣ್ಯಾ ರಾಮ್ ತಮ್ಮ ಜೀವನದ ದೊಡ್ಡ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ.

ಚಿತ್ರ ಕೃಪೆ: ikarunya

ಬಂಗೀ ಜಂಪ್‌ ಮಾಡಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಚಿತ್ರ ಕೃಪೆ: ikarunya

ಸುಮಾರು 117 ಮೀಟರ್ ಎತ್ತರದಿಂದ ಬಂಗೀ ಜಂಪ್‌ ಮಾಡಿ ನಟಿ ಕಾರುಣ್ಯಾ ರಾಮ್ ಖುಷಿ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಚಿತ್ರ ಕೃಪೆ: ikarunya