Visual Story | ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಅಂದಕ್ಕೆ ಸೀರೆಯ ಹೊಳಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕನ್ನಡದ ಕೆಡಿ ಚಿತ್ರದಲ್ಲಿ ನಟಿಸಿದ್ದಾರೆ 

|

ಚಿತ್ರ ಕೃಪೆ:  theshilpashetty

ಇತ್ತೀಚೆಗೆ ಕೆಡಿ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

|

ಚಿತ್ರ ಕೃಪೆ:  theshilpashetty

ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಾರೆ

|

ಚಿತ್ರ ಕೃಪೆ:  theshilpashetty

ಸೀರೆ ಪ್ರಿಯರಾಗಿರುವ ಶಿಲ್ಪಾ ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಸೀರೆಯುಟ್ಟು ಗಮನ ಸೆಳೆದಿದ್ದಾರೆ

|

ಚಿತ್ರ ಕೃಪೆ:  theshilpashetty

50ರ ಹರೆಯದಲ್ಲೂ ಯುವತಿಯರನ್ನು ನಾಚಿಸುವಂತಹ ಸೌಂದರ್ಯ ಶಿಲ್ಪಾ ಶೆಟ್ಟಿಯವರದ್ದು

|

ಚಿತ್ರ ಕೃಪೆ:  theshilpashetty

ಇತ್ತಿಚೆಗೆ ರವಿಚಂದ್ರನ್‌ ಅವರ ಜತೆ ವೇದಿಕೆ ಮೇಲೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು

|

ಚಿತ್ರ ಕೃಪೆ:  theshilpashetty

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ದಿನ ನಿತ್ಯದ ಯೋಗ, ಫಿಟ್ನೆಸ್‌ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಶಿಲ್ಪಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಿದ್ದಾರೆ

|

ಚಿತ್ರ ಕೃಪೆ:  theshilpashetty