ಆರತಕ್ಷತೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ‘ಶ್ರೀರಸ್ತು ಶುಭಮಸ್ತು’ ನಟ ಶ್ರೀರಾಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಪತ್ನಿ ಸ್ಪೂರ್ತಿ ಜತೆ ಹಾರ ಬದಲಾಯಿಸಿಕೊಂಡು, ಆರತಕ್ಷತೆ ಕ್ಷಣಗಳ  ಚಿತ್ರಗಳನ್ನು ನಟ ಶ್ರೀರಾಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ  ಸ್ಪೂರ್ತಿ ಎಂಬುವವರ  ಜತೆ  ಶ್ರೀರಾಮ್  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ನಟ ಶ್ರೀರಾಮ್

'ಗಜಾನನ ಆ್ಯಂಡ್ ಗ್ಯಾಂಗ್', 'ಇರುವುದೆಲ್ಲವ ಬಿಟ್ಟು', 'ಹೊಂದಿಸಿ ಬರೆಯಿರಿ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ, ಧಾರವಾಹಿಗಳಿಂದ ದೂರ ಉಳಿದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.