ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಬಾಲಿವುಡ್ ತಾರೆಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಕ್ರಿಕೆಟಿಗ ಶಿಖರ್ ಧವನ್ ಅವರು ಪತ್ನಿ ಸೋಫಿ ಶೈನ್ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.

|

ಚಿತ್ರಕೃಪೆ: ಇನ್ಸ್ಟಾಗ್ರಾಮ್

ನಟಿ ರವೀನಾ ಟಂಡನ್‌ ಅವರು ಸ್ನೇಹಿತೆಯರ ಜತೆಯಲ್ಲಿ ಹೋಳಿಯಲ್ಲಿ ಮಿಂದೆದ್ದಾರೆ.

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ಸ್ನೇಹಿತರ ಜೊತೆಯಲ್ಲಿ  ಬಣ್ಣದ ಓಕುಳಿಯನ್ನು ಬಾಲಿವುಡ್ ನಟಿ ಕತ್ರಿನಾ ಕೈಫ್ -ವಿಕ್ಕಿ ಕೌಶಲ್ ದಂಪತಿ ಸಂಭ್ರಮಿಸಿದ್ದಾರೆ. 

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ನಟಿ ಅನನ್ಯಾ ಪಾಂಡೆ ಅವರು ಕುಟುಂಬದ ಜೊತೆ ಹೋಳಿ ಆಡಿದ್ದಾರೆ. 

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ಪತ್ನಿ ಜೊತೆ ಹೋಳಿ ಆಡಿದ ನಟ  ವರುಣ್ ಧವನ್ ಅವರು, 'ಈ ಬಣ್ಣಗಳ ಹಬ್ಬವು ಜಗತ್ತಿನಾದ್ಯಂತ ಶಾಂತಿ ಮತ್ತು ಸಹೋದರತ್ವವನ್ನು ತರಲಿ ಎಂದು ಹಾರೈಸುತ್ತೇನೆ'ಎಂದು ಬರೆದುಕೊಂಡಿದ್ದಾರೆ.

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ಕುಟುಂಬದ ಜತೆಯಲ್ಲಿ ಹೋಳಿ ಹಬ್ಬ ಸಂಭ್ರಮಿಸಿದ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ಕುಟುಂಬದ ಜೊತೆ ಬಣ್ಣಗಳ  ಹಬ್ಬ ಆಚರಿಸಿದ ‘ಪರಮ ಸುಂದರಿ’ ಬೆಡಗಿ ಕೃತಿ  ಕೃತಿ ಸನೆನ್‌

|

ಚಿತ್ರಕೃಪೆ :ಇನ್ಸ್ಟಾಗ್ರಾಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.