Visual Story: ಗ್ಲಾಮರಸ್ ಲುಕ್‌ನಲ್ಲಿ ಕಾಟೇರ ಸಿನಿಮಾ ನಟಿ ಆರಾಧನಾ ರಾಮ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 

‘ಕಾಟೇರ’ ಸಿನಿಮಾದ ಮೂಲಕ ಆರಾಧನಾ ರಾಮ್‌ ಸ್ಯಾಂಡಲ್‌ವುಡ್‌ಗೆ  ಪದಾರ್ಪಣೆ ಮಾಡಿದ್ದರು.

|

ಚಿತ್ರ: aradhanaa_r

ನಟಿ ಆರಾಧನಾ ರಾಮ್‌ ಕನ್ನಡದ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ.

|

ಚಿತ್ರ: aradhanaa_r

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ತೆರೆಕಂಡ  ಕಾಟೇರ ಸಿನಿಮಾ ನಟಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

|

ಚಿತ್ರ: aradhanaa_r

ನಟಿ ಆರಾಧನಾ ರಾಮ್ ಅವರು ಇತ್ತೀಚೆಗೆ ಸೀರೆಯಲ್ಲಿ  ಫೋಟೊಶೂಟ್ ಮಾಡಿಸಿದ್ದಾರೆ.

|

ಚಿತ್ರ: aradhanaa_r

ಇದೇ ಫೋಟೊವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

|

ಚಿತ್ರ: aradhanaa_r

ನಟಿ ಆರಾಧನಾ ರಾಮ್‌ ಅವರು ಹಂಚಿಕೊಂಡ ಫೋಟೊದಲ್ಲಿ ಗ್ಲಾಮರಸ್‌ ಆಗಿ ಕಾಣಿಸುತ್ತಿದ್ದಾರೆ.

|

ಚಿತ್ರ: aradhanaa_r

ನಟಿ ಹಂಚಿಕೊಂಡ  ಚಿತ್ರಗಳನ್ನು ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

|

ಚಿತ್ರ: aradhanaa_r

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.