ಪತಿ ಜೊತೆ ನಟಿ ಚಂದನಾ ಅನಂತಕೃಷ್ಣ ಸಿಕ್ಕಿಂ ಪ್ರವಾಸ: ಇತ್ತೀಚಿನ ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಕನ್ನಡ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಪತಿ ಜೊತೆಗೆ ಸಿಕ್ಕಿಂಗೆ ವಿಮಾನದಲ್ಲಿ ಹೋಗಿದ್ದರು.

|

ಚಿತ್ರ: ಇನ್‌ಸ್ಟಾಗ್ರಾಂ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಚಂದನಾ ಅನಂತಕೃಷ್ಣ ನಟಿಸುತ್ತಿದ್ದಾರೆ.

|

ಚಿತ್ರ: ಇನ್‌ಸ್ಟಾಗ್ರಾಂ

ಇತ್ತೀಚೆಗೆ ನಟಿ ಶೂಟಿಂಗ್‌ಗೆ ವಿರಾಮ ಹಾಕಿ ಪತಿ ಪ್ರತ್ಯಕ್ಷ್ ಜೊತೆಗೆ ಸಿಕ್ಕಿಂಗೆ ಹಾರಿದ್ದರು.

|

ಚಿತ್ರ: ಇನ್‌ಸ್ಟಾಗ್ರಾಂ

ಸಿಕ್ಕಿಂ ನಿಸರ್ಗವನ್ನು ಕಣ್ತುಂಬಿಕೊಂಡ ನಟಿ ಪ್ರವಾಸದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

|

ಚಿತ್ರ: ಇನ್‌ಸ್ಟಾಗ್ರಾಂ

ಭಿನ್ನ, ವಿಭಿನ್ನ ಲುಕ್‌ನಲ್ಲಿ ನಟಿ ಚಂದನಾ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ.

|

ಚಿತ್ರ: ಇನ್‌ಸ್ಟಾಗ್ರಾಂ

ನಟಿಯ ಹೊಸ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

|

ಚಿತ್ರ: ಇನ್‌ಸ್ಟಾಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.