ಪ್ರಜಾವಾಣಿ ವಾರ್ತೆ
ಬಿಗ್‌ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಅನುಷಾ ರೈ ಹೊಸ ಚಿತ್ರಗಳಲ್ಲಿ ಕಂಗೊಳಿಸಿದ್ದಾರೆ.
ಚಿತ್ರ: anusharai_official
ಗೋವಾದ ಕಡಲ ತೀರದಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ.
ಚಿತ್ರ: anusharai_official
ಹೊಸದಾಗಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ನಟಿ ಅನುಷಾ ರೈ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚಿತ್ರ: anusharai_official
ಭಿನ್ನ ವಿಭಿನ್ನ ಲುಕ್‌ನಲ್ಲಿ ಫೋಟೊಗೆ ನಟಿ ಪೋಸ್ ಕೊಟ್ಟಿದ್ದಾರೆ.
ಚಿತ್ರ: anusharai_official
ನಟಿ ಅನುಷಾ ರೈ ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಚಿತ್ರ: anusharai_official
‘ಮಹಾನುಭಾವರು’ ಸಿನಿಮಾದ ಮೂಲಕ ನಟಿ ಅನುಷಾ ರೈ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಚಿತ್ರ: anusharai_official
ಸದ್ಯ ನಟಿ ಅನುಷಾ ರೈ ಗೋವಾ ಪ್ರವಾಸ ಕೈಗೊಂಡಿದ್ದಾರೆ.
ಚಿತ್ರ: anusharai_official
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.