Visual Story: ದುಬೈಯಲ್ಲಿ ಕರ್ಣನ ಹುಡುಗಿ ಭವ್ಯಾ ಗೌಡ ಸಖತ್ ಮಿಂಚಿಂಗ್‌

​ಪ್ರಜಾವಾಣಿ ವಾರ್ತೆ

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮಿಂಚುತ್ತಿರೋ ಭವ್ಯಾ ಗೌಡ ದುಬೈ ಪ್ರವಾಸದಲ್ಲಿದ್ದಾರೆ.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಗೀತಾ ಧಾರಾವಾಹಿ ಮೂಲಕ ನಟಿ ಭವ್ಯಾ ಗೌಡ ಸಾಕಷ್ಟು ಜನಪ್ರಿಯತೆ ‍ಪಡೆದುಕೊಂಡಿದ್ದರು.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಗೀತಾ ಧಾರಾವಾಹಿ ಬಳಿಕ ನಟಿ ಭವ್ಯಾ ಗೌಡ ಬಿಗ್‌ಬಾಸ್‌ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಬಿಗ್‌ಬಾಸ್‌ನಿಂದ ಆಚೆ ಬಂದ ಬಳಿಕ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಇದರ ಮಧ್ಯೆ ಇನ್‌ಸ್ಟಾಗ್ರಾಮ್‌ನಲ್ಲಿ ದುಬೈಗೆ ಹೋಗಿರುವ ಫೋಟೊಗಳನ್ನು ಭವ್ಯಾ ಗೌಡ ಹಂಚಿಕೊಂಡಿದ್ದಾರೆ.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಕಣ್ಣಿಗೆ ಕನ್ನಡಕ ಹಾಕಿ, ಕಪ್ಪು ಹಾಗೂ ಬಿಳಿ ಬಣ್ಣದ ಉಡುಪಿನಲ್ಲಿ ನಟಿ ಭವ್ಯಾ ಗೌಡ ಮಿಂಚಿದ್ದಾರೆ.

|

ಇನ್‌ಸ್ಟಾಗ್ರಾಮ್‌ ಚಿತ್ರ: bhavyagowda670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.