ನಟಿ ರಶ್ಮಿ ಪ್ರಭಾಕರ್ ಮುದ್ದಾದ ಬೇಬಿ ಬಂಪ್‌ ಫೋಟೊಶೂಟ್ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ನಟಿ ರಶ್ಮಿ ಪ್ರಭಾಕರ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ.

|

ಚಿತ್ರ: rashmiprabhakar_official

ಈಗ ನಟಿ ರಶ್ಮಿ ಪ್ರಭಾಕರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

|

ಚಿತ್ರ: rashmiprabhakar_official

ತಾಯಿ ಆಗುತ್ತಿರುವ ಖುಷಿಯಲ್ಲಿ ನಟಿ ರಶ್ಮಿ ಪ್ರಭಾಕರ್ ದಂಪತಿ ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ.

|

ಚಿತ್ರ: rashmiprabhakar_official

ಕೆಂಪು ಬಣ್ಣದ ಸೀರೆ ತೊಟ್ಟು, ಕೈಯಲ್ಲಿ ವೀಣೆ ಹಿಡಿದು ಬೇಬಿ ಬಂಪ್‌ ಲುಕ್‌ನಲ್ಲಿ ನಟಿ ರಶ್ಮಿ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ.

|

ಚಿತ್ರ: rashmiprabhakar_official

ನಟಿಯ ಜೊತೆಗೆ ಪತಿ ನಿಖಿಲ್ ಕೂಡ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ.

|

ಚಿತ್ರ: rashmiprabhakar_official

ಇದೇ ಫೋಟೊಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

|

ಚಿತ್ರ: rashmiprabhakar_official

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.