ಪ್ರಜಾವಾಣಿ ವೆಬ್ ಡೆಸ್ಕ್
ಮೂತ್ರಕೋಶ ಕ್ಯಾನ್ಸರ್ ಸಾಮಾನ್ಯವೆನಿಸಿದರೂ ಧೀರ್ಘಕಾಲದಲ್ಲಿ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದು. ಇದು ಸಂಭವಿಸುವ ಮುನ್ನ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಚಿತ್ರ: ಗೆಟ್ಟಿ
ಮೂತ್ರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮೊದಲ ಲಕ್ಷಣವಾಗಿದೆ. ಮೂತ್ರ ಮಾಡುವಾಗ ಉರಿಯೂತದ ಅನುಭವವಾಗುತ್ತದೆ.
ಚಿತ್ರ: ಗೆಟ್ಟಿ
ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಸುಡುವ ಅನುಭವವಾಗುತ್ತದೆ.
ಚಿತ್ರ: ಗೆಟ್ಟಿ
ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುವುದು ಕೂಡ ಇದರ ಲಕ್ಷಣವಾಗಿದೆ.
ಚಿತ್ರ: ಗೆಟ್ಟಿ
ಮೂತ್ರ ವಿಸರ್ಜಿಸಲು ಸಾಧ್ಯವಾಗದ ಪರಿಸ್ಥಿತಿ ಕೂಡ ಮೂತ್ರಕೋಶ ಕ್ಯಾನ್ಸರ್‌ನ ಲಕ್ಷಣವಾಗಿದೆ.
ಚಿತ್ರ: ಗೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.