Diabetes: ಈ ಲಕ್ಷಣಗಳಿದ್ದರೆ ಮಧುಮೇಹದ ಅಪಾಯ ಹೆಚ್ಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಮಧುಮೇಹ ಬರುವುದಕ್ಕೆ ಮುನ್ನವೇ ದೇಹದಲ್ಲಿ ಅದರ ಸುಳಿವು ತಿಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

|

ಚಿತ್ರ: ಗೆಟ್ಟಿ

ಹೆಚ್ಚು ದಾಹವಾಗುವುದು: ಪದೇ ಪದೇ ದಾಹವಾಗುತ್ತದೆ. ಎಷ್ಟೇ ನೀರು ಕುಡಿದರೂ ದಾಹ ತೀರುವುದಿಲ್ಲ.

|

ಚಿತ್ರ: ಗೆಟ್ಟಿ

ಪದೇ ಪದೇ ಮೂತ್ರಕ್ಕೆ ಹೋಗುವುದು: ರಾತ್ರಿ 2 ರಿಂದ 4 ಬಾರಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಇದು ಪ್ರಮುಖ ಸೂಚನೆಯಾಗಿದೆ.

|

ಚಿತ್ರ: ಗೆಟ್ಟಿ

ಹಠಾತ್ ಹಸಿವು: ಊಟ ಮಾಡಿದ ಕೆಲವೇ ಸಮಯದಲ್ಲಿ ಮತ್ತೆ ಹಸಿವಾಗುವುದು.

|

ಚಿತ್ರ: ಗೆಟ್ಟಿ

ತೂಕ ಇಳಿಕೆ: ಗಣನೀಯವಾಗಿ ದೇಹದ  ತೂಕ ಇಳಿಕೆಯಾಗುತ್ತದೆ. ಇದು ಸಹಜ ಸೂಚನೆಯಾಗಿದೆ.

|

ಚಿತ್ರ: ಗೆಟ್ಟಿ

ಗಾಯಗಳು ನಿಧನವಾಗಿ ವಾಸಿಯಾಗುವುದು: ಸಣ್ಣ ಗಾಯಗಳು ಗುಣವಾಗಲು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು. 

|

ಚಿತ್ರ: ಗೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.