ಬಹುಉಪಯೋಗಿ ಬಾದಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಬಾದಾಮಿಯಲ್ಲಿ ಪೋಷಕಾಂಶ ಅಧಿಕ

ಬಾದಾಮಿಯು ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಬಿ2, ತಾಮ್ರ, ಖನಿಜ, ನಾರಿನಂಶ, ವಿಟಮಿನ್ ಇ  ಅಂಶಗಳನ್ನು ಹೊಂದಿದೆ.

|

ಗೆಟ್ಟಿ ಚಿತ್ರ

ಚರ್ಮದ ಕಾಂತಿ ಹೆಚ್ಚಳ

ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದರಿಂದ ಕಾಂತಿಯುತ ಚರ್ಮ ಪಡೆಯಬಹುದು.

|

ಗೆಟ್ಟಿ ಚಿತ್ರ

ಗ್ಲೋಕೋಸ್ ಪ್ರಮಾಣ ನಿಯಂತ್ರಣ

ಪ್ರತಿದಿನ ನಿಯಮಿತವಾಗಿ ಬಾದಾಮಿ ಸೇವಿಸುವುದರಿಂದ ರಕ್ತದಲ್ಲಿ ಗ್ಲೋಕೋಸ್ ನಿಯಂತ್ರಿಸಿ ಮಧುಮೇಹ ಹತೋಟಿಗೆ ತರಲು ಉಪಯುಕ್ತ.

|

ಗೆಟ್ಟಿ ಚಿತ್ರ

ಜ್ಞಾಪಕ ಶಕ್ತಿ ವೃದ್ಧಿ

ಪ್ರತಿದಿನ ರಾತ್ರಿ 5ರಿಂದ6 ಬಾದಾಮಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿದೆ.

|

ಗೆಟ್ಟಿ ಚಿತ್ರ

ಮೂಡ್ ಸ್ವಿಂಗ್ಸ್‌ ನಿಯಂತ್ರಣ

ಋತುಚಕ್ರ ಸಂದರ್ಭದಲ್ಲಿ ಬಾದಾಮಿಯನ್ನು ಸೇವಿಸುವುದರಿಂದ ಮೂಡ್ ಸ್ವಿಂಗ್ಸ್‌ ಅನ್ನು ತಡೆಯಲು ಸಹಕಾರಿ.

|

ಗೆಟ್ಟಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಮಕ್ಕಳ ಆರೋಗ್ಯಕ್ಕೆ ಉಪಯುಕ್ತ

ಮಕ್ಕಳಿಗೆ ನಿಯಮಿತವಾಗಿ ಬಾದಾಮಿ ಸೇವಿಸಲು ಕೊಡುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಸಹಕರಿಸಲಿದೆ. 

|

ಗೆಟ್ಟಿ ಚಿತ್ರ