ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಿ: ಇಲ್ಲಿವೆ ಸಿಂಪಲ್ ಟಿಪ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಚಳಿಗಾಲದ ಸಮಯದಲ್ಲಿ ತಣ್ಣೀರು ಬದಲಾಗಿ ಕಾಯಿಸಿದ ನೀರು ಕುಡಿಯುವುದು ಉತ್ತಮ

ಕುದಿಯುವ ನೀರಿನಲ್ಲಿ ಕಾಲು ಚಮಚ  ಕಾಳು ಮೆಣಸಿನ ಪುಡಿ, ಚಿಟಿಕೆಯಷ್ಟು ಅರಿಶಿಣ ಸೇರಿಸಿ ಕುದಿಸಿ ಕುಡಿಯುವುದರಿಂದ ಶೀತ ನಿಯಂತ್ರಣಕ್ಕೆ ಬರುತ್ತದೆ.

 ವಾರಕ್ಕೊಂದು ಬಾರಿ ಬೆಳ್ಳುಳ್ಳಿ, ಅಥವಾ ಮೆಣಸಿನ ಸಾರಿನಲ್ಲಿ ಊಟ ಸೇವಿಸಬೇಕು

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.