ಪ್ರಜಾವಾಣಿ ವೆಬ್ ಡೆಸ್ಕ್
ಇತ್ತೀಚಿನ ದಿನಗಳಲ್ಲಿ ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳುತ್ತಿದ್ದಾರೆ. ಅಂತಹವರಿಗಾಗಿ ಇಲ್ಲಿವೆ ಸರಳ ಮಾರ್ಗೋಪಾಯಗಳು.
ಗೆಟ್ಟಿ ಚಿತ್ರ
ನಿದ್ರಾಹೀನತೆಗೆ ಕಾರಣಗಳು
ಒತ್ತಡ, ಹೆಚ್ಚಿದ ಆತಂಕ, ರಾತ್ರಿ ಮಲಗುವ ಸಮಯದಲ್ಲಿ ಟಿವಿ, ಮೊಬೈಲ್ ಫೋನ್ ಬಳಕೆ, ರಾತ್ರಿ ವೇಳೆ ಕಾಫಿ, ಚಹಾ, ಮದ್ಯಪಾನ ಸೇವನೆ.
ಗೆಟ್ಟಿ ಚಿತ್ರ
ನಿಯಮಿತ ನಿದ್ದೆ
ಪ್ರತಿದಿನ ರಾತ್ರಿ 7–8 ಗಂಟೆಗಳ ಕಾಲ ನಿದ್ದೆ ಮಾಡುವುದು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು
ಗೆಟ್ಟಿ ಚಿತ್ರ
ಬಾಳೆ ಹಣ್ಣು ಸೇವನೆ
ಈ ಹಣ್ಣು ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿದೆ. ರಾತ್ರಿ ಊಟದ ಬಳಿಕ ಬಾಳೆ ಹಣ್ಣನ್ನು ಸೇವಿಸುವುದರಿಂದ ನಿದ್ರಾಹೀನತೆಯನ್ನು ನಿಯಂತ್ರಿಸಬಹುದು.
ಗೆಟ್ಟಿ ಚಿತ್ರ
ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಹೂವಿನ ಚಹಾದಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶಗಳಿದೆ. ಹೀಗಾಗಿ ಉತ್ತಮ ನಿದ್ದೆಗೆ ನೆರವಾಗಿ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ.
ಗೆಟ್ಟಿ ಚಿತ್ರ
ಚೆರ‍್ರಿ ಹಣ್ಣು
ಚೆರ‍್ರಿ ಹಣ್ಣಿನಲ್ಲಿ ಮೆಲಟೊನಿನ್ ಅಂಶ ಇರುವುದರಿಂದ ರಾತ್ರಿ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಉತ್ತಮ ನಿದ್ದೆಗೆ ಸಹಕರಿಸುತ್ತದೆ.
ಗೆಟ್ಟಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.