Health Tips | ಅಣಬೆಯಲ್ಲಿದೆ ಪೌಷ್ಠಿಕಾಂಶದ ಗುಟ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಅಣಬೆ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಈ ಹಿಂದೆ ವೈದ್ಯರು ಮಾಹಿತಿ ನೀಡಿದ್ದಾರೆ

ಮಧುಮೇಹ ಇರುವವರು ಸೇವಿಸಬಹುದಾಗಿದೆ

 'ಡಯಟ್' ಆಹಾರ ಸೇವಿಸುವವರಿಗೆ ಅಣಬೆ ಉತ್ತಮ ಆಹಾರವಾಗಿದೆ

ಅಣಬೆಯಲ್ಲಿ 80 ರಿಂದ 90 ರಷ್ಟು ನೀರಿನಾಂಶ ಹಾಗೂ  ಸೋಡಿಯಂ, ಕೊಬ್ಬಿನಾಂಶ ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ

ದೇಹದ ತೂಕ ಇಳಿಸಲು ಅಣಬೆ ಪದಾರ್ಥಗಳು  ಸಹಕಾರಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಕೆಲವು ವಿಧದ ಅಣಬೆಗಳು ವಿಷಕಾರಿ ಅಂಶವನ್ನು ಕೂಡ ಒಳಗೊಂಡಿರುತ್ತವೆ. ಹಾಗಾಗಿ ಅಡುಗೆಗೆ ಬಳಸುವ ಅಣಬೆ ಅನ್ನು ಮಾತ್ರ ಸೇವಿಸಬೇಕು.