ಪ್ರಜಾವಾಣಿ ವೆಬ್ ಡೆಸ್ಕ್
ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.
ಚಿತ್ರ; ಗೆಟ್ಟಿ
ಕಲ್ಲಂಗಡಿ ಮತ್ತು ಖರ್ಬೂಜ: ಇದರ ಸೇವನೆ ಶೀತ, ಕೆಮ್ಮು ಮತ್ತು ಗಂಟಲು ನೋವು ಉಂಟು ಮಾಡಬಹುದು.
ಚಿತ್ರ; ಗೆಟ್ಟಿ
ಎಳೆನೀರು: ದೇಹವನ್ನು ಶೀತಗೊಳಿಸುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು.
ಚಿತ್ರ; ಗೆಟ್ಟಿ
ಅನಾನಸ್: ಇದರ ಸೇವನೆ ಸೈನಸ್ ಮತ್ತು ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು.
ಚಿತ್ರ; ಗೆಟ್ಟಿ
ಬಾಳೆಹಣ್ಣು: ಇದರ ಸೇವನೆಯಿಂದ ಕಫ ಮತ್ತು ಜಲೋದರ ಹೆಚ್ಚಾಗಬಹುದು.
ಚಿತ್ರ; ಗೆಟ್ಟಿ
ಹಾಗಾಗಿ ಕೆಲವು ಹಣ್ಣುಗಳಿಂದ ದೂರ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಚಿತ್ರ; ಗೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.