Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 14 ಜೂನ್ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಇ.ಡಿ ದಾಳಿ ಬೆನ್ನಲ್ಲೇ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ತಮಿಳುನಾಡು ಸಚಿವ ಬಾಲಾಜಿ ಬಂಧನ

ಸುರ್ಜೇವಾಲಾಗೂ ಸಭೆಗೂ ಸಂಬಂಧವಿಲ್ಲ: ಡಿ.ಕೆ ಶಿವಕುಮಾರ್‌ ಸ್ಪಷ್ಟನೆ

ಬಿಪೊರ್‌ಜಾಯ್ ಚಂಡಮಾರುತ: ಪಶ್ಚಿಮ ರೈಲ್ವೆಯ 69 ರೈಲುಗಳ ಸಂಚಾರ ಸ್ಥಗಿತ

ICC Test Rankings: WTC ಫೈನಲ್‌ನಲ್ಲಿ ಆಡದಿದ್ದರೂ ಅಗ್ರಸ್ಥಾನ ಕಾಯ್ದುಕೊಂಡ ಅಶ್ವಿನ್

ಗೋಪ್ಯ ದಾಖಲೆಗಳನ್ನು ಬಚ್ಚಿಟ್ಟಿದ್ದ ಆರೋಪ: ವಿಚಾರಣೆಗೆ ಹಾಜರಾದ ಡೊನಾಲ್ಡ್‌ ಟ್ರಂಪ್‌

ಉತ್ತರಾಖಂಡ: ದ್ವೇಷ ಭಾಷಣ ಎಫ್ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

ಹುಬ್ಬಳ್ಳಿ: ಎಬಿವಿಪಿ ವಿರೋಧಕ್ಕೆ ಮಣಿದ ಕುಲಪತಿ: ಯುವಜನೋತ್ಸವ ಉದ್ಘಾಟಿಸಲಿದ್ದ ಚಿತ್ರನಟ ಚೇತನ ಬದಲು

ಕೊಕೇನ್ ಮಾರಾಟ: ‘ಕಬಾಲಿ’ ಚಿತ್ರದ ನಿರ್ಮಾಪಕನ ಬಂಧನ

ಶಕ್ತಿ ಯೋಜನೆ: ‌ಎರಡನೇ ದಿನ ಉಚಿತವಾಗಿ ಪ್ರಯಾಣಿಸಿದ 41.34 ಲಕ್ಷ ಮಹಿಳೆಯರು

801 ಗ್ರಾಂ ತೂಕದ ಮೂತ್ರಪಿಂಡ ಕಲ್ಲು ತೆಗೆದು ಗಿನ್ನಿಸ್ ದಾಖಲೆ ನಿರ್ಮಿಸಿದ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಸಾಂದರ್ಭಿಕ ಚಿತ್ರ