Iran–Israel Conflict: ಒಡೆದು ಚೂರಾದ ಕಟ್ಟಡಗಳು

ಏಜೆನ್ಸೀಸ್

ಇರಾನ್‌ ನಡೆಸಿದ ದಾಳಿಯಿಂದ ಇಸ್ರೇಲ್‌ನ ಕಟ್ಟಡ ಹಾನಿಗೊಳಗಾಗಿದೆ

|

ರಾಯಿಟರ್ಸ್‌ ಚಿತ್ರ

ಇರಾನ್‌ ನಡೆಸಿದ ದಾಳಿಯಿಂದ ಇಸ್ರೇಲ್‌  ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ

|

ರಾಯಿಟರ್ಸ್‌ ಚಿತ್ರ

ಇರಾನ್‌ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಆರನೇ ದಿನವೂ ಮುಂದುವರಿದಿದೆ

|

ರಾಯಿಟರ್ಸ್‌ ಚಿತ್ರ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶೀಘ್ರದಲ್ಲಿ ಶಮನಗೊಳಿಸುವಂತೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಕರೆ ನೀಡಿದ್ದಾರೆ.

|

ರಾಯಿಟರ್ಸ್‌ ಚಿತ್ರ

ಹಾನಿಯಾದ ಕಟ್ಟಡಗಳ ಬಳಿ ಇಸ್ರೇಲ್‌ ಸೇನೆ ರಕ್ಷಣಾ ಕಾರ್ಯ ನಡೆಸುತ್ತಿದೆ

|

ರಾಯಿಟರ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಇರಾನ್‌ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

|

ರಾಯಿಟರ್ಸ್‌ ಚಿತ್ರ