Photos | Independence Day: ದೇಶದಲ್ಲಿ ಹಬ್ಬದ ವಾತಾವರಣ

ಪ್ರಜಾವಾ‌ಣಿ ವೆಬ್ ಡೆಸ್ಕ್‌

ದೆಹಲಿಯ ಕೆಂಪುಕೋಟೆಯ ಬಳಿಕ ಹಾರುತ್ತಿರುವ ತ್ರಿವರ್ಣ ಧ್ವಜ | ಪಿಟಿಐ ಚಿತ್ರ
ಕೆಂಪುಕೋಟೆಗೆ ಬಿಗಿ ಭದ್ರತೆ | ಪಿಟಿಐ ಚಿತ್ರ
ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಮುಂದಿನ ಉದ್ಯಾನ | ಪಿಟಿಐ ಚಿತ್ರ
ಕೆಂಪುಕೋಟೆ ಮುಂದೆ ಎಸ್‌ಪಿಜಿ ಕಮಾಂಡೊಗಳ ಬಿಗಿ ಪಹರೆ | ಪಿಟಿಐ ಚಿತ್ರ
ಕೆಂಪುಕೋಟೆಯಲ್ಲಿ ತಾಲೀಮು | ಪಿಟಿಐ ಚಿತ್ರ
ದೆಹಲಿಯಲ್ಲಿ ಭದ್ರತಾ ಪಡೆಗಳ ತಾಲೀಮು | ಪಿಟಿಐ ಚಿತ್ರ
ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಭದ್ರತೆ | ಪಿಟಿಐ ಚಿತ್ರ
ಕೆಂಪುಕೋಟೆಯಲ್ಲಿ ಪೊಲೀಸ್‌ ಭದ್ರತೆ | ಪಿಟಿಐ ಚಿತ್ರ
ದೆಹಲಿಯಲ್ಲಿ ನಡೆದ ತಾಲೀಮಿನ ದೃಶ್ಯ | ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಕೈಗೆ ತ್ರಿವರ್ಣ ಹಚ್ಚಿಕೊಂಡು ಯುವತಿಯೊಬ್ಬರ ಸಂಭ್ರಮ | ಪಿಟಿಐ ಚಿತ್ರ