IPL 2023 ಹರಾಜು ಇತಿಹಾಸದ ಅಗ್ರ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 

2023ರಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಕ್ಕೆ – ₹ 24.75 ಕೋಟಿಗೆ ಆಸ್ಟ್ರೇಲಿಯಾದ ಮಿಚೇಲ್‌ ಸ್ಟಾರ್ಕ್‌ ಬಿಕರಿಯಾದರು

|

ಪಿಟಿಐ ಚಿತ್ರ

 ಆಸ್ಟ್ರೇಲಿಯಾ ತಂಡದ ಪ್ಯಾಟ್‌ ಕಮಿನ್ಸ್‌ ಅವರು 2023ರಲ್ಲಿ  ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ₹ 20.50 ಕೋಟಿಗೆ ಹರಾಜಾದರು

|

ಪಿಟಿಐ ಚಿತ್ರ

ಇಂಗ್ಲೆಂಡ್‌ನ  ಸ್ಯಾಮ್‌ ಕರನ್‌ ಅವರು 2022 ರಲ್ಲಿ  ಪಂಜಾಬ್‌ ಕಿಂಗ್ಸ್‌ ತಂಡಕ್ಕೆ  ₹ 18.50 ಕೋಟಿಗೆ ಮಾರಾಟವಾಗಿದ್ದರು

|

ಪಿಟಿಐ ಚಿತ್ರ

ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್‌ ಗ್ರೀನ್‌ ಅವರು 2022ರಲ್ಲಿ ಮುಂಬೈ ಇಂಡಿಯನ್ಸ್‌  ₹ 17.50 ಕೋಟಿಗೆ ಹರಾಜಾಗಿದ್ದರು

|

ಪಿಟಿಐ ಚಿತ್ರ

ಇಂಗ್ಲೆಂಡ್‌ನ  ಬೆನ್‌ ಸ್ಟೋಕ್ಸ್‌ ಅವರು  ಚೆನ್ನೈ ಸೂಪರ್‌ಕಿಂಗ್ಸ್‌ ತಂಡಕ್ಕೆ 2022ರಲ್ಲಿ ₹ 16.25 ಕೋಟಿ ಬಿಕರಿಯಾಗಿದ್ದರು

|

ಪಿಟಿಐ ಚಿತ್ರ

ದಕ್ಷಿಣ ಆಫ್ರಿಕಾದ ಕ್ರಿಸ್‌ ಮೊರಿಸ್‌ ಅವರು 2021 ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ₹ 16.25 ಕೋಟಿಗೆ ಹರಾಜಾಗಿದ್ದರು

|

ಪಿಟಿಐ ಚಿತ್ರ

ಭಾರತದ ಆಟಗಾರ ಯುವರಾಜ್‌ ಸಿಂಗ್‌ ಅವರು 2015ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ₹ 16 ಕೋಟಿ ಮಾರಾಟವಾಗಿದ್ದರು

|

ಪಿಟಿಐ ಚಿತ್ರ

ವೆಸ್ಟ್‌ಇಂಡೀಸ್‌ನ ನಿಕೋಲಸ್‌ ಪೂರನ್‌ ಅವರು ಲಖನೌ ಸೂಪರ್‌ಜೈಂಟ್ಸ್‌ ತಂಡಕ್ಕೆ 2022ರಲ್ಲಿ ₹ 16 ಕೋಟಿಗೆ ಮಾರಾಟವಾಗಿದ್ದರು

|

ಪಿಟಿಐ ಚಿತ್ರ

2020ರಲ್ಲಿಯೂ ಆಸ್ಟ್ರೇಲಿಯಾ ಆಟಗಾರ ಪ್ಯಾಟ್‌ ಕಮಿನ್ಸ್‌ ಅವರು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಕ್ಕೆ₹ 15.50 ಕೋಟಿಗೆಹರಾಜಾಗಿದ್ದರು

|

ಪಿಟಿಐ ಚಿತ್ರ

22021ರಲ್ಲಿ ಭಾರತದ ಇಶಾನ್ ಕಿಶನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ₹ 15.25 ಕೋಟಿಗೆ ಹರಾಜಾಗಿದ್ದರು

|

ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.