PHOTOS | ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಭಾರತೀಯ ವೇಗದ ಬೌಲರ್ ಆಕಾಶ್ ದೀಪ್, ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು.

ಮೊದಲ ದಿನದಾಟದಲ್ಲೇ ಮೂರು ವಿಕೆಟ್ ಕಬಳಿಸಿದ ಆಕಾಶ್ ದೀಪ್, ಗಮನ ಸೆಳೆದಿದ್ದಾರೆ.

(ಪಿಟಿಐ ಚಿತ್ರ)

ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಆಕಾಶ್ ದೀಪ್, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಗಳ ಖಾತೆ ತೆರೆದರು.

(ಪಿಟಿಐ ಚಿತ್ರ)

ಇದಕ್ಕೂ ಮೊದಲು ಜಾಕ್ ಕ್ರಾಲಿ ಅವರನ್ನು ಔಟ್ ಮಾಡಿದ್ದರೂ 'ನೋ ಬಾಲ್' ಆಗಿದ್ದರಿಂದ ನಿರಾಸೆ ಅನುಭವಿಸಿದರು.

(ಪಿಟಿಐ ಚಿತ್ರ)

ಬಳಿಕ ಕ್ರಾಲಿ ಅವರನ್ನು ಮತ್ತದೇ ಶೈಲಿಯಲ್ಲಿ ಕ್ಲೀನ್ ಬೌಲ್ಡ್ ಮಾಡುವಲ್ಲಿ ಆಕಾಶ್ ದೀಪ್ ಯಶಸ್ವಿಯಾದರು.

(ಪಿಟಿಐ ಚಿತ್ರ)

27 ವರ್ಷದ ಆಕಾಶ್ ದೀಪ್, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ.

(ಪಿಟಿಐ ಚಿತ್ರ)

ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಮಿಂಚು

(ಪಿಟಿಐ ಚಿತ್ರ)

ಓಲಿ ಪೋಪ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಆಕಾಶ್ ದೀಪ್

(ಪಿಟಿಐ ಚಿತ್ರ)

ಜೋ ರೂಟ್ ಎಲ್‌ಬಿಡಬ್ಲ್ಯುಗಾಗಿ ಆಕಾಶ್ ದೀಪ್ ಮನವಿ

(ಪಿಟಿಐ ಚಿತ್ರ)

ಆಕಾಶ್ ದೀಪ್ ಬೌಲಿಂಗ್ ಭಂಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

(ಪಿಟಿಐ ಚಿತ್ರ)