PHOTOS | ಚೊಚ್ಚಲ ಅರ್ಧಶತಕ ಗಳಿಸಿದ ಧ್ರುವ್ ಜುರೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ ಧ್ರುವ್ ಜುರೇಲ್

90 ರನ್ ಗಳಿಸಿ ಔಟ್ ಆದ ಧ್ರುವ್ ಜುರೇಲ್

(ಪಿಟಿಐ ಚಿತ್ರ)

ಕೇವಲ 10 ರನ್ ಅಂತರದಲ್ಲಿ ಶತಕ ವಂಚಿತರಾದ ಧ್ರುವ್ ಜುರೇಲ್

|

(ಪಿಟಿಐ ಚಿತ್ರ)

ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದ ಧ್ರುವ್ ಜುರೇಲ್

(ರಾಯಿಟರ್ಸ್ ಚಿತ್ರ)

ಎಂಟನೇ ವಿಕೆಟ್‌ಗೆ ಕುಲದೀಪ್ ಯಾದವ್ ಜತೆ ಮಹತ್ವದ 76 ರನ್ ಜೊತೆಯಾಟ

(ಪಿಟಿಐ ಚಿತ್ರ)

ತಮ್ಮ ವೃತ್ತಿ ಜೀವನದ ಎರಡನೇ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಅರ್ಧಶತಕ ಸಾಧನೆ

(ಪಿಟಿಐ ಚಿತ್ರ)

ಅರ್ಧಶತಕ ಗಳಿಸಿದ ಧ್ರುವ್ ಸಂಭ್ರಮಾಚರಣೆ

(ಪಿಟಿಐ ಚಿತ್ರ)

ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದ ಮೂಲಕ ಧ್ರುವ್ ಜುರೇಲ್ ಗಮನ ಸೆಳೆದಿದ್ದಾರೆ.

(ಪಿಟಿಐ ಚಿತ್ರ)

ವಿಕೆಟ್ ಹಿಂದುಗಡೆಯೂ ಗಮನ ಸೆಳೆದ ಧ್ರುವ್ ಜುರೇಲ್

(ರಾಯಿಟರ್ಸ್ ಚಿತ್ರ)

ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

(ರಾಯಿಟರ್ಸ್ ಚಿತ್ರ)